ನಿಂಬಿಯಾ ಬನಾದ ಮಯಗಳ ಚಂಡರಮಾ ಚಂಡಾ ಆಡಿದಾ
ನಿಂಬಿಯಾ ಬನಾದ ಮ್ಯಾಗಳ್ಳ ಚಂದ್ರಾ ಮಾಚಂದ ಆಡಿದ ನಿಂಬಿಯಾ
ಎತ್ತುನಿ ನಿಮಗ್ಯಾನ ಏಳುತ್ತನಿ ನಿಮಗ್ಯಾನ ಸಿದಾರಗ್ಯಾನ ಶಿವುಗ್ಯಾನ
ನಿಂಬಿಯಾ ಸಿದ್ಧಾರಾ ನೇಗ್ಯಾನ ಶಿವುಗ್ಯಾನ ಮಾಶಿವನೆ ನಿತ್ರೇಗಣ್ಣಾಗೆ ನೀಮಾಣ್ಯಾನ ನಿಂಬಿಯಾ
ನಿಂಬಿಯಾ ಬನಾದ ಮ್ಯಾಗಳ್ಳ ಚಂದ್ರಾ ಮಾಚಂದ ಆಡಿದ ನಿಂಬಿಯಾ
ಕಾರಿಲೆ ಮಾವಿನ ದೇರಾಗೆ ಇರುವೋಣೆ ವಾಲ್ತಾದ ಸಂತಿಗೆ ಬೋರಾಗೋಣೆ
ನಿಂಬಿಯಾ ವಾಲ್ತಾದ ಸಂತಿಗೆ ಬೋರಾಗೋಣೆ ಸರಸಕ್ಕಿ ನನ್ನ ನಿಗಿ ತೊಡರಾ ಬಿದಿ ಸೋಳಾ
ನಿಂಬಿಯಾ ಬನಾದಮ್ಯಾಗಳ ಚಂಡರಾಮಾ ಚಂಡಾಡಿದ ನಿಂಬಿಯಾ
ಇಂಟೆಲೆ ಮಾವೇನ ತಂತಾಗೆ ಇರುವೋಳೆ
ಗಂಗೆಯು ಸಂತಿಗೆ ಬೋರಾಗೋಣೆ
ನಿಂಬಿಯಾ ಬನಾದಮ್ಯಾಗಳ ಚಂಡರಾಮಾ ಚಂಡಾಡಿದ ನಿಂಬಿಯಾ
ಪಲ್ಲವ್ವ ಮಾತಾಯಿ ನಿಂಲವ್ವ ರಾಗಿಯಾ
ಜಲ್ಲಾ ಜಲ್ಲನಿ ಒದುರವ್ವ ನಿಂಬಿಯಾ
ಜಲ್ಲದರತ್ಯಾ ವೇಳಾಗೆನು ನಿಂಬಿಯಾ
ನಿಂದಿಯಾ ಬನಾದಮ್ಯಾಗುಳ್ಳ ಚೆಂರಾಮಾ ಚೆಂಡಾಡಿದ ನಿಂದಿಯಾ
Đang Cập Nhật
Đang Cập Nhật
Đang Cập Nhật