ನಿಂಬಿಯ ಬನಾದಮ್ಯಾಗಳ ಚೆಂದ್ರಾಮ್ಮ ಚೆಂಡಾಡಿದ ನಿಂಬಿಯ ಬನಾದಮ್ಯಾಗಳ
ಚೆಂದ್ರಾಮ್ಮ ಚೆಂಡಾಡಿದ ನಿಂಬಿಯ
ಯದ್ದೋನೆ ನಿಮಗಯಾನಾ
ಚೆಂದ್ರಾಮ್ಮ ಚೆಂಡಾಡಿದ ನಿಂಬಿಯ
ಹೇಳುತ್ತಲೇ ನಿಮಗಯಾನಾ ಸಿತ್ತರಗಯಾನ ಶಿವುಗಯಾನ ನಿಮ್ಬಿಯ
ಸಿತ್ತರ ನೇಗಯನಾ ಶಿವುಗಯನ ಮಾಸಿವನೆ ನಿದ್ರಗಣ್ಣಾಗೆ ನಿಮದಿಯನ ನಿಮ್ಬಿಯ
ನಿಮ್ಬಿಯಾ ಬನಾದಮ್ಯಾಗಳ ಚಂದ್ರಾಮಾ ಚಂಡಾಡಿದ ನಿಮ್ಬಿಯಾ
ಆರೇಲೆ ಮಾವಿನ ಬೇರಾಗೆ ಇರುಬವಳೆಮ್ ವಾಲ್ಗಾದ್ದ ಸತ್ತಿಗೆ ವಧಗೋಳೆ ನಿಮ್ಬಿಯಾ
ವಲಗಾದ ಸತ್ತಿಗೆ ವಧಗೋಳೆ ಸರಸ್ವತ್ತಿಯೆ ನಮ್ಮ ನಾಳಿಗೆ ತೊಡರ ಬಿಡಿಸವ್ವಾ ನಿಮ್ಬಿಯಾ
ನಿಮ್ಬಿಯ ಬನಾದಮ್ಯಾಗಳ ಚಂದ್ರಾಮಾ ಚಂಡಾಡಿದ ನಿಮ್ಬಿಯ
ಎಂಟೆಲೆ ಮಾವಿನಾ ದಂಟಾಗೆ ಇರುವೋಳೆ ಕಂಟೆ ಅಸದ್ಧಿಗೆ ವದಗೋಳೆ ನಿಮ್ಬಿಯ
ಕಂಟೆ ಸದ್ಧಿಗೆ ವದಗೋಳೆ ಸರಸತಿಯೆ ನಮ್ಮ ಗಂಟಲ್ಲ ತೊಡರ ಪಿಡಿಸವ್ವ ನಿಮ್ಬಿಯ
ನಿಮ್ಬಿಯ
ಬನಾದ ಮಿಯಾಗಳ ಚಂದ್ರಾಮಾ ಚಂಡಾಡಿದ ನಿಮ್ಬಿಯ
ರಾಗಿ ಬಿದಾಗೆ ನಿಮ್ಬಿಯ
ರಾಗಿ ಬಿದಾಗೆ ನಿಮ್ಬಿಯ
ಇಸೋಕಲ್ಲೇ ರಾಜನಾ ಬಡಿಗಲ್ಲೇ
ರಾಯಾಣ್ಣೆಯನಾ ಅರಮನೆ ನಿಮ್ಭಿಯ
ರಾಯಾನ್ನೆಯನ ಅರಮನೆ ರಾಗಿಕಲ್ಲೇ
ನಿರಾಜಾವಿದಿಯಾಗೆ ದಣಿದೋರೆ ನಿಮ್ಬಿಯ
ನಿಮ್ಬಿಯಾ ಬನಾದಮ್ಯಾಗಳ ಚಂದ್ರಾಮಾ ಚಂದಾಡಿದ ನಿಮ್ಬಿಯಾ
ಕಳ್ಳವ್ವ ಮಾತಾಯಿ ಮಲ್ಲವ್ವ ರಾಗಿಯಾ ಚಲ್ಲ ಚಲ್ಲನೆ ಉದರವ್ವ ನಿಮ್ಬಿಯಾ
ಚಲ್ಲನೆ ಚಲ್ಲನೆ ಉದರವ್ವ ನಾನಿನಗೆ ಬೆಳಾ ದರತಿಯ ಬಿಳಗೆನು ನಿಮ್ಬಿಯ ನಿಮ್ಬಿಯಾ
ನಿಮ್ಬಿಯಾ
ನಿಂಬಿಯ ಬನಾದಮ್ಯಾಗಳ ಚೆಂದ್ರಾಮಾ ಚೆಂಡಾಡಿದಾ
Đang Cập Nhật
Đang Cập Nhật