ಅಲಕ್ಕಿ ಕಾಯ ಸುಳಿದು ಮಲ್ಲಿಗೆ ಊವಾ ಮುಡಿದು
ಯಾವಡಿಗೆ ಮಾಡಿ ಬಲವೇನು ಮಾವನ ಮಗಳೆ
ಮಾತಾಡು ನೆಂದರೆ ಮನೆದೂರಾ
ಕಾಡಿಗೆ ಕಣ್ಣಿನೋಳೆ ಕೂಡು ಹುಪ್ಪಿನೋಳೆ
ಗುಡಿಲಿ ನಿರಾ ಮುಗಿಲಿ ನಿರಾ
ಮಾವನ ಮಗಳೆ ಮಾತಾಡು ನೆಂದರೆ ಮನೆದೂರಾ
ಮಾತಾಡು ನೆಂದರೆ ಮನೆದೂರಾ
ನಿನೆ ನೆನ್ನ ಪ್ರಾಣಾ ನಿನೆ ನೆನ್ನ ಅತ್ರಾಣಾ
ನಿನಿಲ್ಲಾಡೆ ನಾನು ಇರಲಾರೆ
ನಿನಿಲ್ಲದೇ ನಾನು ಇರಲಾರೆ ಮಾವನ ಮಗಳೆ
ಸಂಬಳ ಬಿಟ್ಟು ಬರಲೇನೆ
ಸಂಬಳ ಬಿಟ್ಟು ಬರಲೇನೆ
ಸಂಬಳ ಬಿಡವ್ಯಾಡ ನನಗಾಗಿ ಕೆಡವ್ಯಾಡ
ಸಂಬಳ ಬಿಟವ್ಯಾಡ ನನಗಾಗಿ ಕೆಡವ್ಯಾಡ
ತಿಂಗ ತಿಂಗಳಿಗು ಬಂದು ಹೋಗು
ತಿಂಗ ತಿಂಗಳಿಗು ಬಂದು ಹೋಗು ಮಾವನ ಮಗನೆ
ತಿಂಗಳಪೂರ ಕಾದಿರುವೇ
ತಿಂಗಳ ಪೂರ ಕಾದಿರುವೇ ಯಾಲಕಿ ಕಾಯಸುಲಿದು ಮಲ್ಲಿಗೆ ಉವಾ ಮುಣಿದು ಯಾವಳಿಗೆ ಮಾಡಿ ಪಲವೇನು ಮಾವನಮಗಳೇ
ಮಾದಾಡೋ ನಿಂದರೇ ಮನೆದೂರಾ