ಸಿವನಲ್ಲಿ ಗ್ರಾಮಕೆ ದೊಡ್ದಮ್ಮ ಬಂದವಳೆ ಶರಣಿನ್ನಿರೋಬ್ರಾಮ್ಹಣರ ಮನೆ ಮುಂದೆ ಗತ್ತುಗೆಲಿ ಕುಂತವಳೆ ಶರಣಿನ್ನಿರೋಕರಿಗಲ್ಲ ದೇವತೆಗೆ ಬ್ರಮ್ಹಾಣ್ಡ ಪಾಲಿನೆಗೆ ಶರಣಿನ್ನಿರೋಪಲ್ಲಕ್ಕಿ ತರುಮಾಗ ಇಡುಗಾಯಾ ಉಡಿದು ಶರಣಿನ್ನಿರೋರೋಗರು ಜಿನವ ಕಳಿದು ಕಾವಂತ ದೊಡ್ಡಮ್ಮೆ ಶರಣಮ್ಮ ಶರಣಿನ್ನಿರೋಶರಣಮ್ಮ ದೊಡ್ಡಮ್ಮ ಶರಣಮ್ಮ ಶರಣು ಶಿವನಲ್ಲಿ ಧರೆಯಮ್ಮ ಶರಣು ಶರಣುನಿಂಬೆಯ ದಿಪದ ಆರತಿಯ ಪ್ರಿಯಳುಪ್ರತಿ ಶುಕ್ರ ವಾರದ ಪೂಜೆಯ ಪ್ರಿಯಳು ನಿಂಬೆಯ ದಿಪದ ಆರತಿ ಪ್ರಿಯಳುಮುತ್ತೈದೆ ಭಾಗ್ಯವ ಾರತಿ ಪ್ರಿಯಳುಮಕ್ಕಣ ಭಾಗ್ಯವನು ಕೊಡುವತಾ ಇವಳನ್ತೆಶರಣನ್ನಿ ದೊಡ್ಡಮ್ಗೆ ಶಿವನಲ್ಲಿ ತಾಯೆ ಶರಣನ್ನಿ ಜಗದಮ್ಬೆ ಚರಣಗಳಿಗೆಶರಣಮ್ಮ ದೊಡ್ಡಮ್ಮ ಶರಣಮ್ಮ ಶರಣು ಶಿವನಲ್ಲಿ ಧರೆಯಮ್ಮ ಶರಣು ಶರಣುನಲವದ್ದು ಜನ ಹುರುವ ಪಲ್ಲಕ್ಕಿ ಮ್ಯಾಲೆ ದೊಡ್ಡಮ್ಮ ಬರುವನ್ತ ಚಂದದಾಲಿಲೆನಲವದ್ದು ಜನ ಹುರುವ ಪಲ್ಲಕ್ಕಿ ಮ್ಯಾಲೆ ದೊಡ್ಡಮ್ಮ ಬರುವನ್ತ ಚಂದದಾಲಿಲೆಬಾಯ�ಬಾಗ್ತರಿಗೆ ಸಿರಿಬಾಗ್ಯ ಸುರಿಸುರಿದು ಕೊಡುವಳ್ಳಂತೆಶರಣೆನ್ನಿ ದೊಟ್ಟಮ್ಮ ಶಿವನಲ್ಲಿ ತಾಯೆ ಶರಣೆನ್ನಿ ಜಗದಮ್ಬೇ ಚರಣಗಳಿಗೆಶರಣಮ್ಮ ದೊಟ್ಟಮ್ಮ ಶರಣಮ್ಮ ಸರಣು ಸರಣು ಸರಣಮ್ಮ ಧರೆಯಮ್ಮ ಸರಣು ಸರಣುಸಿವನಲ್ಲಿ ದೊಟ್ಟಮ್ಮ ಸರಣು ಸರಣು ಸರಣುಸಿವನಲ್ಲಿ ಗ್ರಾಮಕೆ ದೊಟ್ಟಮ್ಮ ಬಂದವಳೆ ಸರಣೆನ್ನಿರೋಕರಿಗಲ್ಲ ದೇವತಿಗಿ ಬ್ರಮ್ಮಾಣ್ಡ ಪಾಲಿನಿಗೆ ಶರಣಿನ್ನಿರೋಪಲ್ಲಕ್ಕಿ ತರುವಾಗ ಇಡುಗಾಯಿಯಾ ಬುಡಿದು ಶರಣಿನ್ನಿರೋರೋಗರು ಜಿನವಕಳೇದು ಕಾವನ್ತ ದೊಟ್ತಮ್ಮಿಗೆ ಶರಣಮ್ಮ ಶರಣಿನ್ನಿರೋಶರಣಮ್ಮ ದೊಟ್ತಮ್ಮ ಶರಣಮ್ಮ ಶರಣು ಶಿವನಲ್ಲಿ ಧರೆಯಮ್ಮ ಶರಣು ಶರಣುಶರಣಮ್ಮ ದೊಡ್ಡಮ್ಮ ಶರಣಮ್ಮ ಶರಣು