ಸಿವು ಸಿವು ಎನುತಾ ಸಿವ ಸನ್ನಿದಿಗೆ ಪನ್ನೀ ಗೂರು ಬಳಿಗೆ..
ಶಿವರಾಕ್ರಿಯಲ್ಲಿ ಉಕ್ಕಡಗಾತ್ರಿಗೆ ಪನ್ನೀ ಗೂರು ಗದ್ಬುಗೆ..
ಹರಹರ ಎನುತ್ತ ಹರಸನ್ಯದಿಗೆ ಬನ್ನಿ ಅಜ್ಜೈಯನಿಗೆ
ನೂವನು ಕಳಿವ ನಂದಿಶ್ವರಗೆ ಬನ್ನಿ ಕರಿವಸವನಿಗೆ
ಆಹಿವ ಸಿವಯನುತ್ತ..!
ಹರಹರಯನುತ್ತ..!
ಬಾಧ ಬಾಧೇ ಕಳೆವಂತ ಕೋಟಿತೇಜದ ಬಾಸ್ಕರಣು
ಸಾಮ ಕ್ರೋಧವ ತುಳಿವಂತ
ಶಿವನ ಶಕ್ನಿಯ ವಿರೇಷನು
ಜಗದೋಡೆಯ ಶರಣಯಿಯ ನಮ್ಮ ಅಜ್ಯಯಾ
ಅರಹರಯನ್ನು ತಾರಸನ್ನಿಧಿಗೆ ಬನ್ನಿ ಗುರುಗಳಿಗೆ
ಶಿವರಾತ್ರಿಯಲಿ ಉಕ್ಕಡಗಾತ್ರಿಗೆ ಬನ್ನಿ ಗುರುಗದ್ದುಗೆ
ಅರಹರಯನ್ನು ತಾರಸನ್ನಿಧಿಗೆ ಬನ್ನಿ ಅಜ್ಯಯಲಿಗೆ
ಸೋವನು ಕಳೆವ ನಂದಿಶ್ವರಗೆ ಬನ್ನಿ ಕರಿಬಸವಗೆ
ಆಹಶಿವ ಶಿವಯನು ತಾರಸನ್ನು
ಅರಹರಯನ್ನು ತಾರಸನ್ನು
ತುಂಬಿ ಹರಿವ ನದಿಯಲ್ಲಿ ಕಂಪಳಿ ಹಾಸಿ ನಡೆದವನು
ನಮ್ಮಿ ಬರುವ ಭಕುತರನು ಬಿಳದೇ ಪೊರೆವ ಜಂಗಮನು
ನಿಯಾಯ ನೀತಿ ದರ್ಮವನು ಉಳಿಸು ಅನ್ತ ಶಂಕರನು
ಹಕ್ತಿ ಜಾನದ ಪತ್ತವನ್ನು ತೋರುವ ಅನ್ತ ಕಿಂತರನು
ಜಗದೋಡೆಯ ಶರಣಯಿಯ
ನಮ್ಮ ಅಜ್ಜಯಯಾ
ಶಿವ ಶಿವ ಯನುತಾ ಶಿವ ಸನ್ನಿದಿಗೆ ವನ್ನೀ ಗುರುಬಳಿಗೆ
ಶಿವ ರಾತ್ರಿಯಲಿ ಉಕ್ಕಡಗಾತ್ರಿಗೆ ವನ್ನೀ ಗುರು ಗದ್ದುಗೆ
ಹರಹರಯನುತಾ ಹರಸನ್ನಿದಿಗೆ ವನ್ನೀ ಅಜ್ಜಯಯಲಿಗೆ
ನೂವನು ಕಳವಾನಂದಿಶ್ವರಗೆ ವನ್ನೀ ಕರಿಬಸವನಿಗೆ
ಶಿವ ಶಿವಯನುತಾ ಹರಹರಯನುತಾ