ಸಾತನುರಿಗೆ ಒಗೊಣ ನಡಿತಂಗಿ ಸ್ರಿರಾಮ ಲಿಂಗನ ಜಾತ್ರೆಯನ್ನು ಮಾಡುನ ನಡಿತಂಗಿ
ಕಾರ್ತಿಕ ಮಾಸದಿ ದಿನವು ನಿತ್ಯ ಭಜನೆ ಮಾಡುವರ ಅಮ್ಮ ಪ್ರತಿಸೋಮಾ ವಾರದಂದು ನಂದಿ ಸೇವೆ ಮಾಡುವರ ಅಮ್ಮ
ಸಾತನುರಿಗೆ ಒಗಣ ನಡಿತಂಗಿ ಸ್ರಿರಾಮ ಲಿಂಗನು
ಜಾತ್ರೆಯನ್ನು ಮಾಡುವರ ನಡಿತಂಗಿ
ಅಮ್ಮ ಅಹಂಕಾರವನ್ನು ಪ್ರತಿಸೋಮಾ ಮಾಡುವರ ಅಮ್ಮ ಪ್ರತಿಸೋಮಾ ಲಿಂಗನು
ಬಿಡುತ್ತಿಂಗಿ ಸ್ರಿರಾಮ ಲಿಂಗನು ಪ್ತೂಯಯನ್ನು ಮಾಡುವರ ನಡಿತಂಗಿ
ಅಹಂಕಾರವನ್ನು ಬಿಡುತ್ತಿಂಗಿ ಸ್ರಿರಾಮ ಲಿಂಗನು ಪೂಜೆಯನ್ನು ಮಾಡುವರ ನಡಿತಂಗಿ
ಬಕ್ತಿಲಿಂದ ಬಜನೆಯ ಮಾಡು ಬಕ್ತಿಲಿಂದ ಬಜನೆಯ ಮಾಡು
ಬಕ್ತಿಲಿಂದ ಬಜನೆಯ ಮಾಡು ಬಕ್ತಿಲಿಂದ ಬಜನೆಯ ಮಾಡು
ನಿತ್ಯ ನಿತ್ಯ ಚಿವನ ಸ್ವರಣೆ ಮಾಡಿದರೆ ಕಷ್ಟವೆ ಇಲ್ಲಾ
ಸಾತನುರಿಗೆ ಬೋಗೊಣ ನಡಿತಂಗಿ ಸ್ರಿರಾಮಲಿಂಗನ ಜಾತ್ರೆಯನ್ನು ನೋಡೊಣ ನಡಿತಂಗಿ
ಅಮ್ಮಾ ದುಷ್ಟರನ್ನು ದೂರ ತಲ್ಲಮ್ಮಾ
ಸ್ರಿವಿರ ಬದ್ರನ ಪಾದ ಸೇವೆ ಮರಿಯ ಬೇಡಮ್ಮಾ
ದುಷ್ಟರನ್ನು ದೂರ ತಲ್ಲಮ್ಮಾ
ಸಿವಿರ ಬದ್ರನ ಪಾದ ಸೇವೆ ಎರ್ಯಾ ಬೇಡಮ್ಮಾ
ವಿರಾ ಬದ್ಧನ ಆದಸೇವೆ ಮರಿಯಾ ಬಯಾಡಮ್ಮ ಕಾರ್ತಿಕ ಉನ್ನಿ ಮೆದಿನವು ದಿಪೋ ಸವನೋಡು ತಂಗಿ
ನಮ್ಮೂರಿನ ದೇವರು ನಿವಾ ದರ್ಮಕೆಂದು ವಳಿದೇ ನಿನು
ಸಾತನುರಿಗೆ ಒಗೊಣ ನಡಿತ್ತಂಗಿ ಸಿರಾಮಾಲಿಙನ ಜಾತ್ರೆಯನ್ನು ಮಾಡುನ್ ನಡಿತ್ತಂಗಿ
ಚೇತ್ರದಲ್ಲಿ ಸಾತನೂರಮ್ಮ ಸಿರಾಮಾಲಿಙನನ್ನು ಮಾಡುನು kö
ರಾಮಲಿಂಗನ ಸ್ರುಷ್ಟಿ ಮಾಡಿದ ರಾಮಾ ಚಂದ್ರಮ್ಮ ಚೇತ್ರದಲ್ಲಿ ಸಾತಾನೂರಮ್ಮ ಸ್ರೀ ರಾಮಲಿಂಗನ ಸ್ರುಷ್ಟಿ ಮಾಡಿದ ರಾಮಾ ಚಂದ್ರಮ್ಮ
ಪಂಚಲಿಂಗನ ಆಗಿ ನಿಂತು ಪಂಚ ತತ್ವ ತಿಳಿಷಾನಮ್ಮ ಪೂಚಲಿಂಗನ ಆಗಿ ನಿಂತು ಪಂಚ ತತ್ವ ತಿಳಿಷಾನಮ್ಮ
ಪೂಜೆ ಮಾಡಿ ನಡದವರೆಲ್ಲಾ ಮುಕ್ತಿ ಮಾಗೆ ಕೊಯುವನ್ನಮ್ಮಾ
ಸಾತನುರಿಗೆ ಒಗೊಣ ನಡಿತೆಂಗಿ ಸ್ರಿರಾಮಲಿಂಗನ ಜಾತ್ರೆಯನ್ನು ಮಾಡುನ ನಡಿತೆಂಗಿ
ಕಾರ್ತಿಕ ಮಾಸದಿ ದಿನವು ನಿತ್ಯ ಬಜನೆ ಮಾಡುವರಂಮ್ಮ ಪ್ರತಿಸೋಮಾ ವಾರದಂದು ನಂದಿ ಸೇವೆ ಮಾಡುವರಂಮ್ಮ
ಸಾತನುರಿಗೆ ಒಗೊಣ ನಡಿತೆಂಗಿ ಸ್ರಿರಾಮಲಿಂಗನ ಜಾತ್ರೆಯನ್ನು ಮಾಡುನ ನಡಿತೆಂಗಿ