ಸಂಸಾರದ ಸಾಗರ ತಮ್ಮೈಸಿಯಾಗುಪಾರಾ..!
ತಿಳಿದವರಿಗೆ ಇಲ್ಲ ದೂರಾ..! ಸಿಗುವೋದು ಮುಕ್ತಿಯ ದ್ವಾರಾ..!
ತಿಳಿದವರಿಗೆ ಇಲ್ಲ ದೂರಾ..! ಸಿಗುವೋದು ಮುಕ್ತಿಯ ದ್ವಾರಾ..!
ತಿಳಿದವರಿಗೆ ಇಲ್ಲ ದೂರಾ..!
ಪಾಂಡು ರಂಗನ ನಾಮ ನೂಡಿಯುತ್ತಾ ತುಳಿತ್ತಿದ್ದಾಮ ಕೆಸರಾ..!
ಆಡುತ್ತ ಬಂದ ಬರಬಾರ
ತುಳದಾನ ಕೂಸಿಂದು ಇತ್ತು ಉಷ್ಯರ..!
ತಿಳಿದವರಿಗೆ ಇಲ್ಲ ದೂರಾ..!
ಸಿಗುವೋದು ಮುಕ್ತಿಯ ದ್ವಾರಾ..!
ತಿಳಿದವರಿಗೆ ಇಲ್ಲ ದೂರಾ..!
ಸಂಸಾರದ ಸಾಗರ ತಮ್ಮಈಸಿಯ ಆಗುಪಾರಾ..!
ಸಿವಲಿಂಗ ಕಂತ್ತಾ ಎಡಿಮಾಡಿಗೆ ತ್ಟಾರಾ..!
ಸಿವಲಿಂಗ ಕಂತ್ತಾ ಎಡಿಮಾಡಿಗೆ ತ್ಟಾರಾ..!
ಸಂಸಾರದ ಸಾಗರ ತಮ್ಮಈಸಿಯ ಆಗುಪಾರಾ..!
ಅಕಳಕ್ಕಾಯಿತಿದ್ದ ಅಡುವಯಾಗ ಸಿದ್ಧರಮೈಯಿದ್ದ ಸನ್ನಪಾರಾ..!
ನವನಿ ಹಳದಾಗ ಮಲ್ಲಯ್ಯ ಬೇಡಿದ ಉಣಲಾಕ ಅನ್ನಮಸರಾ..!
ಬುತ್ತೆ ತಂದ ನೋಡಿದರ ಮುದಕ್ಕ ಕಾಣಲಿಲ್ಲ ವನ್ನು ಚೂರಾ..!
ಸಾಗರಾಗ ತಮ್ಮಾಯಿಂಚಿ ಆಗುಪಾರಾ..!
ತಮ್ಮಾಯಿಂಚಿ ಆಗುಪಾರಾ..!
ಇದು ವನಿಗೆ ಇಲ್ಲೋ ದೂರಾ..!
ಇಗು ವೂದು ಮುಕ್ತಿಯಾಗಾರಾ..!
ನಾಡಿನುಳಗ ಮನಗೂಳಿ ವೂರ ಅಯಿತಿ ಸುಂದಾರಾ..!
ಇಂಬ ಜಗದಲ್ಲಿ ಸುಂದರ ಕಾಣುದು ಗುರುವಿನ ಮಂದಿರಾ..!
ಮಲ್ಲಯಿನ ಪ್ರಾಸಬಂದೂರ ಅನಿಮೆಲ ಇಟ್ಟಂಗ ಸಿಂದೂರ..!
ತೆಳಿದ ವರಿಗೆ ಇಲ್ಲ ದೂರಾ..! ಸಿಗ್ಗುವುದು ಮುಕ್ತಿಯಾಗಾರಾ..!
ತಂಸಾರದ ಸಾಗರ
ಇಸಿಯಾಗು ನಿನು ಪಾರಾ..!
ತಂಸಾರದ ಸಾಗರ
ತಮ್ಮ
ಇಸಿಯಾಗು ಪಾರಾ..!
ತಂಸಾರದ ಸಾಗರ
ತಮ್ಮ ಇಸಿಯಾಗು ಪಾರಾ..!
ತಿಳಿದ ವರಿಗೆ ಇಲ್ಲ ದೂರಾ..! ಸಿಗ್ಗುವುದು ಮುಕ್ತಿಯಾಗಾರಾ..!
ತಿಳಿದ ವರಿಗೆ ಇಲ್ಲ ದೂರಾ..! ಸಿಗ್ಗುವುದು ಮುಕ್ತಿಯಾಗಾರಾ..!