ವಳಲಿವರ ಗಿಳಿತಾನ ಕಲ್ಲೂಸಕರಿಹಂಗ ಕುಳ್ಳಾರಗಿಳಿತಾನ ಮಾಡಿದರಾಗಿ
ಕುಳ್ಳಾರಗಿಳಿತಾನ ಮಾಡಿದರಾಗಿಳಿತಾನ ಈನಕನ್ನ..!
ಸಳ್ಳಾದಮಾತೂ ಬರುತಾವಾ..!
ಸಳ್ಲಾದಮಾತು ಬರುತಾವಾ..!
ಕೆವರಗೆಲೆತಾನ ಕಲ್ಲೂಸಕ್ಕರೆ ಹಂಗ
ಕುಳ್ಳಾರಗೆಲೆತಾನ ಮಾಡಿದರ ನನ್ನಕಂದ ಸಲ್ಲಾದ ಮಾತು ಬರುತಾವಾ
ಮಂದಿ ಮಕ್ಕಾಳ್ ಉಳಗ ಚನ್ದಾಗಿರವೇಕು ನಂತಿಯ ಶಿವನಾದಯದಿಂದಾ
ನಂತಿಯ
ಶಿವನಾದಯದಿಂದಾ
ಹೋಗುನ
ಮನ್ತಿ ಪಯಾಗ ಇರವೇಕು
ಕೊಟ್ಟು ಕುತಿಯಲು ಬೇಡಾ ಇಟ್ಟು ಹಂಗಿಸಬೇಡಾ ಎಷ್ಟುಂದರಿಂದು ಮನಬೇಡಾ
ಇಮೂರು ಮುಟ್ಯಾವು ಶಿವನ ಸದರಿದೆ
ಮುಟ್ಯಾವು ಶಿವನ ಸದರಿದೆ
ಮಾತಿನಲ್ಲಿ ಚೂಡಾ ಮಣಿಯಾಗು ಕಂದಯಿಯ ಜೋತಿಯೆಯಾಗು ಜಗಕಿಲ್ಲಾ
Đang Cập Nhật
Đang Cập Nhật