ನೋಡಿರಿ ನೋಡಿರಿ ಸಿನಿ ರಸ್ಕರೆ ನಮ್ಮಯ ಚಿತ್ರಾ ಒಬ್ಬಟ್ಟು
ಬಂದು ನೋಡಿರಿ ನಿವು ದೈವಿಟ್ಟು ಹಾರಈಸಿರಿ ನಿವು ಮನಸಿಟ್ಟು
ನಗೆ ಹೂರಣದ ಒಪ್ಪಟ್ಟು ಬಂದು ನೋಡಿರಿ ದೈವಿಟ್ಟು
ಯಾವು ದೋಕತೆ ಯಾವ ಚಿತ್ರ ಕತ್ತೆ ಹುಟ್ಟಿತ್ತು ಅಲ್ಲಂದು ಪ್ರೇಮ ಕತ್ತೆ
ವಾಂದು ಸಾವಿನ ಸುತ್ತ ನಡೆದ ವಿತೆ ಅದುವೇ ನಮ್ಮ ಚಿತ್ರ ಒಪ್ಪಟ್ಟು ನೋಡಿ ಮಾಡಿರಿ ಸುಪರಿಟ್ಟು
ಸಿನಿಮ ಮಾಡಲು ಹೊಳಟಾಗ ನಮ್ಮಗೆ ಹೊಳೆಯಿತ್ತು ನಮ್ಮ ಗೊಂದು ಕಂಟೆಂಟು
ಶೂಟಿ ಫಿಕ್ಸು ಮಾಡಿದೇವು ಅರ್ಜೇಂಟು ಸ್ಕ್ರಿಪ್ಟು ಮಾಡಿತ್ತು ಡೈರಕ್ಷನ್ನು ಡಿಪಾಟ್ಮೆಂಟು
ಶೂಟಿಂಗು ಮುಗಿಯಿತ್ತು ಸಕ್ಸಸ್ಸು ಅಭಿಮಾಣಿಗಳು ಮಾಡಿಯಶಸ್ಸು
ಲೋಕೇಶು ನಮ್ಮ ಡಿರೆಕ್ಟರು ಲೋಕೆಶನ್ನು ಕತ್ತಿಗೆ ಕಾರೆಕ್ಟರು
ಶೂಟಿಂಗು ನಡೆದ್ದಿದ್ದು ಸಾಗೆ ಸರ್ಗೂರು ಟೆಕ್ನಿಶನ್ಸು ಉಳಿದ್ದಿದ್ದು ನಮ್ಮ ಅಲಗೂರು
ವಾರಕೊಂಬೆ ತಿನ್ನಿರು ಉಪ್ಪಿಟ್ಟು ಇಷ್ಟಪಟ್ಟು ನೋಡಿರಿ ಒಪ್ಪಟ್ಟು
ನಾಗೆ ಹೂರಣದ ಒಪ್ಪಟ್ಟು ಬಂದು ನೋಡಿರಿ ದೈವಿಟ್ಟು ಸಿನಿಮ ಆಗಳಿ ಸುಪರಿಟ್ಟು ಎಲ್ಲ ನೋಡಿರಿ ಒಪ್ಪಟ್ಟು ಪ್ರಿತಿ ಮಾಡಿರಿ ಕನಸಿಟ್ಟು
ಮಾಡಿರಿ ನೋಡಿರಿ ಕನಸಿಟ್ಟು ಮಾಡಿರಿ ಕನಸಿಟ್ಟು
Đang Cập Nhật
Đang Cập Nhật
Đang Cập Nhật