Lời đăng bởi: 86_15635588878_1671185229650
ನಿನ್ನ ಜೋತೆಗೆ ನಾನಿರುವೇ ಎಂದು ನಿನ್ನ ಮರೆತುನ ಬಾಳಲಾರೆ
ನಿನ್ನ ನನ್ನ ಯಾರು ಬೇರೆ ಮಾಡಲು ಸಾತ್ಯವಾಗಾದಂತೆ ವೇರೆ ತಿರುವೇ
ಕಾಗೆ ಕುಗಲ್ಲಿ ರಾಗಬೂಟು ಕೊಳತ ಮನ್ನಿಗೆ ಮೂವಿನಾನಂತು ಕಲ ಹೇಳದೇ
ಪ್ರಸ್ನೆ ಯಾದರು ತಿರಾ ತಿಳಿಯದೇ ಪೈನವಾದರು
ನನ್ನಲ್ಲಿರುವ ಮಾನಾಸು ನಿನ್ನ ಕಣ್ಣಿನ ಕನಾಸು ಚಿತ್ರವೇ ನಿನ್ನಿಂದೇ
ದಾರಾ ಇಲ್ಲದ ಹಾರಭು ನಾನೆ ಆಗಿ ಸೇರುವೇ ಜೊತೆಯಲಿ ಜೊತೆಯಲಿ ನಿನ್ನಲ್ಲಿ
ನಿನ್ನ ಜೊತೆಗೆ ನಾನಿರುವೇ ಎಂದು ನಿನ್ನ ಮಾರೆ ತೂನ ಬಾಳಲಾರೆ
ಮನದಲ್ಲಿ ನೋಡುವಾ
ಆಗಿ ನಿನ್ನಲ್ಲಿ ನಿನ್ನಲ್ಲಾರಾ
ಆಡುವಾ ಆಡು ನಿನದೆದೆ ಉಸಿರಿನ ತೋಟ್ಟಿಲು ನಿನಗೆ ಇಗೆ ತೂಗಿದೆ
ಹಿದೆಯದ ಹೂವಿನ ಹಾಸಿಗೆ ನಾ ಹಾಸುವೇ ಧರಣಿಯ ಅದ್ಭುತಾ ಕಣಕಣದಲು ಕಂಡರು
ಕಣನಿನ ಅಂಚಲಿ ಕಾತ್ತುರ ಬಿಡನು ಸಾಧ್ಯವೇ ಅದೇವರೆ ವೈಸಲು
ನಿನ ಮಾತಲ್ಲಿ ಜೇನಂತೆ ನಿನ ಕೈಯಲ್ಲಿ ಗೊಂಬೆಂತೆ ಇರುವೆನ ಹೋಗೆಳಾತಿ
ನಾನು ನಿನ್ನ ಕನಸಂತೆ ಸೇರಿ ನಿನ್ನ ಜೊತೆಯಾಗಿ ತನುವಲಿ ಮನದಲಿ ನಾನಿರುವೇ
ನಿನ್ನ ಜೊತೆಗೆ ನಾನಿರುವೇ ಎಂದು ನಿನ್ನ ಮರೆತುನ ಬಾಳಲಾರೆ
ಬಾನಲ್ಲಿ ವಿಲ್ಲಾಗಿ ಓಸಕಿ ನಾನು ಕಾದಿರುವೇ
ಗಳಿಯಾಗಂಬೆ
ಸಾವು ಪರಿಮಳವೇ ನಿನಗಾಗಿ ನಾನಾಗುವೇ
ಹಗಳಲಿ ಇರುಳಲಿ ಹಿಂದಿಂದೆ ನಾತಿರುಗುವೇ
ಹೆಚ್ಚೆಯಾ ಕಾಲ್ಗೆಚ್ಚೆಯಾ ನಾದವೆನಾಗುವೇ
ನಾನೆ ನಿನ ಹೆಸರು ಆಗುವೇ
ಕೈಯನಿ ಅದ್ರಷ್ಟದ ರೇಕೆಯೆ ಆಗಿರುವೇ
ನನ ಧ್ಯಾಸಾ ನಿನೆ ನಿನೆ ನನ ಧ್ಯಾನಾ ನಿನೆ ನಿನೆ
ನಿನ್ನ ನಿನ್ನ ಜೊತೆ ನಾನಾದೆ
ಇಪ್ರಾಣ ನಿನ್ನ ದೇನೆ ನಿನ್ನಲ್ಲೇ ಸಿರಿಕೊಂಡಿನೆ
ಸತ್ಯವೇ ಸತ್ಯವೇ ಓಗಳಾತಿ
ನಿನ್ನ ಜೊತೆಗೆ ನಾನೆ ನಿರುವೇಯಂದು
ನಿನ್ನ ಮರೇತುನ ಬಾಳಲಾರೆ
Đang Cập Nhật
Đang Cập Nhật