ನಡಿಗಿಳತಿ ಹಓಗಿನು
ನಡಿಗಿಳತಿ ಹೋಗುನು ಗುಡ್ಡಾವಾ ನೂಡುನು
ಸರ್ಗ್ಗ ಯಾಕ್ಕ ನಮಗ ಬೇಕ ಮುತ್ಯಾನ ಪುಣ್ಣಕ್ಷೇತ್ರ ಸಾಕ್ಕ
ನಡಿಗಿಳಿಯ
ಹೋಗುನು ಮಮ್ಮೆಟ್ಟ ನೋಡುನು
ದರುಶನ ಪಡೆಯೋನು ವಕ್ತಿ ಮಾಡೋನು ಮುಕ್ತಿಯ ಪಡೆಯೋನು
ನಡಿಗಿಳಿಯ ಹೋಗುನು ಮಮ್ಮೆಟ್ಟ ನೋಡುನು
ಸಿರೀ ಉಳತ್ತಿನೆ ಕುಂಕುಮ್ ಹಚ್ಚತ್ತಿನೆ ನಾರೇಡೆ ಆಗತ್ತಿನೆ
ಅವರಿಂದ ಮಾಡುವ ನಾಡಿಕಾ ನೋಡುನು ಮಾಡುವನ್ನು ಎತ್ತಿನೆ.
ನಟಿಗಳತಿ ಹಓಗಿನು ಮಮ್ಮಿಟ್ಟ ನೋಡುನು
ಲೀಟ್ಟ ಮಡಬೇಯಾಡು ಗುಳ್ಳ ಹೇಳಬೇಯಾಡು ಲಗುನಿ ರಡಿಯಾಗು
ಪಲ್ಲಕ್ಕಿಯ ಬೇಟಿ ನೋಡುಡೇ ಕುಡಿಯುನು ಕೇಟಿಕೆಳೆ ಸಿಂತು ಮಾಡು ಸೂಟಿ
ಸಿಟ್ಟಾಕ್ಬೇಡ ಮುಗ ಮುರಿಬೇಡ ಬರ್ತಿನೀನ್ನು ಜೋಡಿನು
ನಡಿಗೆಳತ್ತಿ ಹೋಗುನು ಗುಡ್ಡಾವಾ ನೋಡುನು
ನಡಿಗೆಳತ್ತಿ
ಹೋಗುನು ಮಮ್ಮೆಟ್ಟಾ ನೋಡುನು