ರತವೇರಿ ಬರುತಿದ್ದ ನೇಸರಗೆ
ಮುಂಗೋಳಿ ಕೂಗಿತ್ತು ಕನ್ನಡದ ಪದಾಹಾಡಿ
ರತವೇರಿ ಬರುತಿದ್ದ ನೇಸರಗೆ
ಬೆಳ್ಳಕ್ಕಿ ಹಿಣ್ಡಾಗ ಬರೆದಿತ್ತು ಸ್ವಾಗತವಾರ್
ಹಾರಾಡಿ
ನಿಲಿ ಆಗಸದಾಗೆ
ಮುಂಗೋಳಿ ಕೂಗಿತ್ತು ಕನ್ನಡದ ಪದಾಹಾಡಿ
ರತವೇರಿ ಬರುತಿದ್ದ ನೇಸರಗೆ
ರತವೇರಿ ಬರುತಿದ್ದ ನೇಸರಗೆ
ಮಗ್ಗಾದ ಹೂಗಳು ಅರಳಯಾವು ದಳತರೆದು ಚೆಲ್ಲುತ್ತ ಕನ್ನಡದ ಕಸ್ತೂರಿಯಾ
ಮಗ್ಗಾದ ಹೂಗಳು ಅರಳಯಾವು ದಳತರೆದು ಚೆಲ್ಲುತ್ತ ಕನ್ನಡದ ಕಸ್ತೂರಿಯಾ
ಉನಿ ಸುತ್ತ ಕಂಪನ್ನು ಬಗೆಬಗೆಯ ಜಿವಕ್ಕೆ
ಉನಿ ಸುತ್ತ ಕಂಪನ್ನು ಬಗೆಬಗೆಯ ಜಿವಕ್ಕೆ
ಸಾರೈತೋ ಇನ್ನಿನ ಮಹಿಮೇಯಾ
ಹಸಿರಾದ ಗರಿಬಿಚ್ಚಿ ಕಾವೇರಿ ವಳೆಯ ಅಂಚಿನಾಗೆ
ಕಂಪನ್ನು ಮಹಿಮೇಯಾ ಹಸಿರಾದ ಗರಿಬಿಚ್ಚಿ ಕಾವೇರಿ ವಳೆಯ ಅಂಚಿನಾಗೆ
ಕೂಗಿತ್ತು ಕನ್ನಡದ ಪದಾಡಿ ರತವೇರಿ ಬರುತಿದ್ದನೇ ಸರಗೆ
ರತವೇರಿ ಬರುತಿದ್ದನೇ ಸರಗೆ
ಅಂಬಾ ಎನ್ನು ಅಗೋ ಕಜ್ಜೇರು ಮಾಲರೈತ ವಂಟಾರೋ ಚಿನ್ನದ ಮಣ್ಣಮ್ಯಾಗೆ
ಅಂಬಾ ಎನ್ನು ಅಗೋ ಕಜ್ಜೇರು ಮಾಲರೈತ ವೂಟಾರೋ ಚಿನ್ನದ ಮಣ್ಣಮ್ಯಾಗೆ
ಬೆವರಹನೆ ಇಳಿಸುತ್ತ ಕೈಲಾಸ ತೋರ್ಯಾರು
ಸ್ವರ್ಗಾವೆ ಇಳಿದ ನಂತ ಭೂಮಯಾಗೆ
ಕಪ್ಪಾದ
ತರಸರಿಸಿ ಬನ್ದ ಬೆಳಕಿನ ರಾಯಾ ಕರ್ಣಾಡ ಸಿಮೆಯಾಸಿರಿ ತೋರಿದಾನ್ನು
ಇದ
ಕಂಡು ಮಣಸ್ವರ್ಗೆ ಮಯಿದುಮ್ಬಿದ ನನ್ನು
ಮುಂಗೋಳಿ ಕೂಗಿತ್ತು ಕಂಡೆಡದ ಪದಾಹಾಡಿ ರತವೇರಿ ಬರುತಿದ್ದ ನೇಸರಗೆ
ಮುಂಗೋಳಿ ಕೂಗಿತ್ತು ಕಂಡೆಡದ ಪದಾಹಾಡಿ ರತವೇರಿ ಬರುತಿದ್ದ ನೇಸರಗೆ
ಬೆಳ್ಳಕ್ಕಿ ಹಿಣ್ಡಾಗ ಬರೆದಿತ್ತು ಸ್ವಾಗತವ ಹಾರಾಡಿ ನಿಲಿ ಆಗಸದಾಗೆ
ಹಾರಾಡಿ ನಿಲಿ ಆಗಸದಾಗೆ
ಮುಂಗೋಳಿ
ಕೂಗಿತ್ತು ಕಂಡೆಡದ ಪದಾಹಾಡಿ
ರತವೇರಿ ಬರುತಿದ್ದ ನೇಸರಗೆ
ರತವೇರಿ ಬರುತಿದ್ದ ನೇಸರಗೆ