ಮೂಡು ಕೇಂಪಿನಲಿ ಹಕ್ಕಿ ಬರಹದಲಿ ಕಣ್ಣು ತುಂಬಿದೇ ಕನ್ನಡಾ..!
ಬೆಳ್ಳಿ ಹಸುರಿನಲಿ ಬಳ್ಳಿ ವನಪಿನಲಿ ಲಾಸೆ ಓಡಿದೇ ಕನ್ನಡಾ..!
ಜಗವೆ ನಗುವಲ್ಲಿ ತುಂಬಿಬರುತಲಿದೇ ಎದೆಯ ಹಾಡು ಇಸ್ತಿನ ಕನ್ನಡಾ..!
ಎದೆಯ ಹಾಡು ಇಸ್ತಿನ ಕನ್ನಡಾ..! ನನ್ನೆದೆಯ ಹಾಡು ಇಸ್ತಿನ ಕನ್ನಡಾ..!
ಮೂಡು ಕೇಂಪಿನಲಿ ಹಕ್ಕಿಬರಹದಲಿ ಕಣ್ಣು ತುಂಬಿದೇ ಕನ್ನಡಾ..!
ಬೆಳ್ಳಿ ಹಸುರಿನಲಿ ಬಳ್ಳಿ ವನಪಿನಲಿ ಲಾಸೆ ಓಡಿದೇ ಕನ್ನಡಾ..!
ನನ್ನೆದೆಯ ಹಾಡು ಇಸ್ತಿನ ಕನ್ನಡಾ..!
ಬನದ ಬೆಡಗಿನಲಿ ಮೊರೆವ ಕುಕಿಳಿನಲಿ ಕೂನಿವ ಜಿಂಕೆಯಲಿ ಕನ್ನಡಾ..!
ನಗುವ ಹೂವಿನಲಿ ಹೊರಟ ಕಂಪಿನಲಿ ಗಾಳಿ ಸುಳಿಯುವಲಿ ಕನ್ನಡಾ..!
ಬನದ ಬೆಡಗಿನಲಿ ಮೊರೆವ ಕುಕಿಳಿನಲಿ ಕೂನಿವ ಜಿಂಕೆಯಲಿ ಕನ್ನಡಾ..!
ನಗುವ ಹೂವಿನಲಿ ಹೊರಟ ಕಂಪಿನಲಿ ಗಾಳಿ ಸುಳಿಯುವಲಿ ಕನ್ನಡಾ..!
ರುದೈಯ ತಮ್ಪಿದ ನಂತ ಹಾಡಿದೇ ಏಳು ಸ್ವರಗಳಲಿ ಕನ್ನಡಾ..!
ನೂಡು ಕೇಂಪಿನಲಿ ಹಕ್ಕಿ ಬರಹದಲಿ ಕಣ್ಣು ತುಂಬಿದೇ ಕನ್ನಡಾ..!
ಬೆಳ್ಳಿ ಹಸುರಿನಲಿ ಬಳ್ಳಿ ವನಪಿನಲಿ ಲಾಸೆ ವಾಡಿದೇ ಕನ್ನಡಾ..!
ತೆಂಗು ತಾಳೆ ಹೋಂಬಾಳೆ ಬಳುಕಿನಲಿ ಚೇಳುವ ಒಂಚಿನಲಿ ಕನ್ನಡಾ..!
ಗತ್ತೆ ಯಂಚಿನಲಿ ಹರಿವ ನಿರಿನಲಿ ಬೆವರ ಉಸಿರಿನಲಿ ಕಣ್ಣಡಾ..!
ಗತ್ತೆ ಯಂಚಿನಲಿ ಹರಿವ ನಿರಿನಲಿ ಬೆವರ ಉಸಿರಿನಲಿ ಕಣ್ಣಡಾ..!
ಎಂತು ಸವಿಯಲಿನ್ನೇ ಸ್ಟು ಹಾಡಲಿ ಕವಿಯ
ಸೋಲಿಸಿತು ಕಣ್ಣಡಾ..!
ಮೂಡು ಕೇಂಪಿನಲಿ ಹಕ್ಕಿ ಬರಹದಲಿ ಕಣ್ಣು ತುಂಬಿದೆ ಕಣ್ಣಡಾ..!
ಬೆಳ್ಳಿ ಹಸುರಿನಲಿ ಬಳ್ಳಿ ವನಪಿನಲಿ ಲಾಸು ವಾಡಿದೆ ಕಣ್ಣಡಾ..!
ಜಗವೆ ನಗುವಲ್ಲಿ ತುಂಬಿಬರುತಲಿದೆ ಎದೆಯ ಹಾಡು ಇಸ್ತಿರುವಾಗಿದೆ ಕಣ್ಣಡಾ..!