ಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವಾ ನಿನ್ನ ರಾಕ್ಷಸ ಗುಣವ ಸುಟ್ಟರು ತಾಳಲಾರದೆ ಪರಶಿವಾಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವಾ ನಿನ್ನ ರಾಕ್ಷಸ ಗುಣವ ಸುಟ್ಟರು ತಾಳಲಾರದೆ ಪರಶಿವಾಗಾಳಿ ನಿಡುವ ಮರಗಳಾ ದಾಳಿ ಮಾಡಿದೆ ಆದಿನಾ ಸತ್ತದೇ ಹದ ಸುತ್ತಾಳಲು ನಾಲ್ವರಿಲ್ಲ ಇದಿನಾಹಾಳು ಕೊಟ್ಟ ಹಸುಗಳಾ ಕೊರಳಕೊಯಿದೆ ಆದಿನಾಹಾಲು ಕೊಟ್ಟ ಹಸುಗಳಾ ಕೊರಳ ಕೊಯದೆ ಆದಿನ ಸಾಲು ಸಾಲು ಹೇಣವ ಸುಡಲು ಜಾಗವಿಲ್ಲಾ ಇದಿನಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವಾ ನಿನ್ನ ರಾಕ್ಷಸ ಗುಣವ ಸುಟ್ಟನ್ ತಾಳಲಾರದೆ ಪರಶಿವಾಹೇತ್ತ ತಂದೇ ತಾಯ್ಯಾದೂರಾ ಮಾಡಿದ ಮಗನಿಗೆಪಿಂಡ ವಿಟ್ಟರೆ ಕಾಗೆ ಮುಟ್ಟದ ಕಾಲ ಬಂದಿದೆ ಇಂದಿಗೆಹೇತ್ತ ತಂದೇ ತಾಯ್ಯಾದೂರಾ ಮಾಡಿದ ಮಗನಿಗೆಪಿಂಡವಿಟ್ಟರೆ ಕಾಗೆ ಮುಟ್ಟದ ಕಾಲವನ್ದಿದೇ ಇಂದಿಗೆಮಸನದಲ್ಲು ಜಾಗವಿಲ್ಲ ನಿನ್ನ ಹೇಸರೂ ಕೆತ್ತಲುಮಸನದಲ್ಲು ಜಾಗವಿಲ್ಲ ನಿನ್ನ ಹೇಸರೂ ಕೆತ್ತಲುರಾಮಾಯ್ಲಾ ಕಿಷ್ತಾಯಿಲ್ಲ ನಿನ್ನ ಧರ್ಮ ಕಾಯಿಳುರಾಮಾಯ್ಲಾ ಕಿಷ್ತಾಯಿಲ್ಲ ನಿನ್ನ ಧರ್ಮ ಕಾಯಿಳುಗಾಳಿ ನೀರು ಬೇಲಗುದೆ ಸ್ರುಷ್ಟಿ ಕರ್ತನ ಕೈಲಿದೆಪ್ರಾಣಿಗಿಂತಲು ಕಿಡು ಮಾನವ ಮುಕಕೆ ಪಟ್ಟಿಯ ಧರಿಸಿದೆಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವ ನಿನ್ನ ರಾಕ್ಷಸ ಗುಣವ ಸುಟ್ಟನ್ ತಾಳಲಾರದೆ ಪರಶಿವಾಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವ ನಿನ್ನ ರಾಕ್ಷಸ ಗುಣವ ಸುಟ್ಟನ್ ತಾಳಲಾರದೆ ಪರಶಿವಾಗಾಳಿ ಮೀಡುವ ಮರಗಳ ದಾಳಿ ಮಾಡಿದೆ ಆದಿನ ಸತ್ತದೇಹದ ಸುತ್ತಾಳಿನಾಲ್ವರಿಲ್ಲಾ ಇದಿನ