ಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವಾ ನಿನ್ನ ರಾಕ್ಷಸ ಗುಣವ ಸುಟ್ಟರು ತಾಳಲಾರದೆ ಪರಶಿವಾ
ಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವಾ ನಿನ್ನ ರಾಕ್ಷಸ ಗುಣವ ಸುಟ್ಟರು ತಾಳಲಾರದೆ ಪರಶಿವಾ
ಗಾಳಿ ನಿಡುವ ಮರಗಳಾ ದಾಳಿ ಮಾಡಿದೆ ಆದಿನಾ ಸತ್ತದೇ ಹದ ಸುತ್ತಾಳಲು ನಾಲ್ವರಿಲ್ಲ ಇದಿನಾ
ಹಾಳು ಕೊಟ್ಟ ಹಸುಗಳಾ ಕೊರಳಕೊಯಿದೆ ಆದಿನಾ
ಹಾಲು ಕೊಟ್ಟ ಹಸುಗಳಾ ಕೊರಳ ಕೊಯದೆ ಆದಿನ ಸಾಲು ಸಾಲು ಹೇಣವ ಸುಡಲು ಜಾಗವಿಲ್ಲಾ ಇದಿನ
ಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವಾ ನಿನ್ನ ರಾಕ್ಷಸ ಗುಣವ ಸುಟ್ಟನ್ ತಾಳಲಾರದೆ ಪರಶಿವಾ
ಹೇತ್ತ ತಂದೇ ತಾಯ್ಯಾ
ದೂರಾ ಮಾಡಿದ ಮಗನಿಗೆ
ಪಿಂಡ ವಿಟ್ಟರೆ ಕಾಗೆ ಮುಟ್ಟದ ಕಾಲ ಬಂದಿದೆ ಇಂದಿಗೆ
ಹೇತ್ತ ತಂದೇ ತಾಯ್ಯಾ
ದೂರಾ ಮಾಡಿದ ಮಗನಿಗೆ
ಪಿಂಡವಿಟ್ಟರೆ ಕಾಗೆ ಮುಟ್ಟದ ಕಾಲವನ್ದಿದೇ ಇಂದಿಗೆ
ಮಸನದಲ್ಲು ಜಾಗವಿಲ್ಲ ನಿನ್ನ ಹೇಸರೂ ಕೆತ್ತಲು
ಮಸನದಲ್ಲು ಜಾಗವಿಲ್ಲ ನಿನ್ನ ಹೇಸರೂ ಕೆತ್ತಲು
ರಾಮಾಯ್ಲಾ ಕಿಷ್ತಾಯಿಲ್ಲ ನಿನ್ನ ಧರ್ಮ ಕಾಯಿಳು
ರಾಮಾಯ್ಲಾ ಕಿಷ್ತಾಯಿಲ್ಲ ನಿನ್ನ ಧರ್ಮ ಕಾಯಿಳು
ಗಾಳಿ ನೀರು ಬೇಲಗುದೆ ಸ್ರುಷ್ಟಿ ಕರ್ತನ ಕೈಲಿದೆ
ಪ್ರಾಣಿಗಿಂತಲು ಕಿಡು ಮಾನವ ಮುಕಕೆ ಪಟ್ಟಿಯ ಧರಿಸಿದೆ
ಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವ ನಿನ್ನ ರಾಕ್ಷಸ ಗುಣವ ಸುಟ್ಟನ್ ತಾಳಲಾರದೆ ಪರಶಿವಾ
ಮಾಡಲಾರದ ಪಾಪಮಾಡಿದೆ ಗೂಮಿ ಮೇಲೆ ಮಾನವ ನಿನ್ನ ರಾಕ್ಷಸ ಗುಣವ ಸುಟ್ಟನ್ ತಾಳಲಾರದೆ ಪರಶಿವಾ
ಗಾಳಿ ಮೀಡುವ ಮರಗಳ ದಾಳಿ ಮಾಡಿದೆ ಆದಿನ ಸತ್ತದೇಹದ ಸುತ್ತಾಳಿ
ನಾಲ್ವರಿಲ್ಲಾ ಇದಿನ