ಆಲು ಮಲೆ ಹೇಳು ಮಲೆ ಗುಂಜು ಮಲೆ ಗುಳ್ಗಂಜು ಮಲೆ ಎಪ್ಪತ್ತಿ ಎಳು ಮಲೆಲಿ ತಪ್ಪದಿ ನಲಿದನು ಆಟಿ ವಾರದಿಕಂದರಮ್ಮ ಅಪ್ಪಾಜಿ ಮಲೆಯ ಮುದ್ದು ಮಾದೇಸುನ್ನು ಪಾದು ಕುಗೆನ್ರು ಅಪ
ಹೋರಣ್ಯಾ ನಿಡಮ್ಮ ಕೋಡುಕಲ್ಲೆ ಎನಿಗೆ
ಎಲಾ ಮಡದಿ ಶಂಕೆಣ್ಡೆ ಶಂಕೆಣ್ಡೆ ಕುಳ್ದವರಲ್ಲೆ ಎಜ್ಯನು ಮಲೆಗೆ ಎಜ್ಯನು ಬೇಟಿಗೊಕ್ತರಲ್ಲ ಮಡದಿ
ಇರಿ ಪೊಂಟಿ ಕೊಪ್ಳಲ್ಲೆ ಯಾರ್ ಬರ್ತರೆ ಯಾರ್ ಒಕ್ತರೆ ಒಂದು ಗೊತ್ತಾಗಲ್ಲೆ ಮಡದಿ
ನಿನ್ನು ಒಬ್ಳುನೆ ಬಿಟ್ಟೋಗೆಕ್ಕೆ ಅನುಮನೆ ಎಲ್ಲೆ ಮಡದಿ
ನಿನ್ನು ಬಲ್ಗೈ ಮುಟ್ಟಿ ಬಾಶೆ ಕೊಡುನ್ನು ತೆಪ್ಪು ನಾನು ಎನು ಮಾಡಿದಿನು ಎಜಮಾನಾ
ನಿನ್ನು ಆಸೈಯಾ ನಿಯಾಯಾ ನಾಧು ಮಾಡಿಸೈಯಾ ನಿತ್ತ ಪೆಲಕಂರೆ ಕಟ್ಪಂಡಿರ ಮಡದಿನಿಗ ಬುಟ್ಟು ಬೂಡೋ ನಿಲೈಯಾ
ಒಹೋ ರಣ್ಯಾ ನಿಡಮ್ಮಾ ಕೊಡುಗಲ್ಲೆ ಎನಿಗೆ
ಎಲ್ಲಾ ಮಡದಿ ಶಂಕೆಣ್ಣೆ ಶಂಕೆಣ್ಣೆ ಕಟ್ರೋ ತರ್ವ ಬುಟ್ಟು ಪುಡೋಗ್ತು ನಿನೆ ಕೊರ್ರಿಯಾ ಕೋಳಿಯಾ ಮ್ಯಾಕೆಯಾ ಯಮ್ಯಾ ದಲ್ವಾ ಕರ್ವಾ ಆಗಲ್ಲ ಕೇಳುಮತ್ತೆ
ನಾನಿಲ್ದು ವೇಳವಳಗೆ ಮೂಡಲ್ಲ ಸಿಮಿಂದ ಮುತ್ತಿನ್ ಸೆಟ್ಟಿ ಬರ್ತಾನೆ ಪಳಗಾರ್ ಸಿಮಿಂದ ಪಳಗಾರ್ ಸೆಟ್ಟಿ ಬರ್ತಾನೆ ಎನ್ನು ಮೊಕ್ಕಳಗೆ ಮುತ್ತು ಬಳೆ ಬಂಗಾರ್ ಅಂದರ ಬಲುವಿಷ್
ಮುತ್ತಿನ ಸಟ್ಟಿಂದೋದಿಯೋ ನನ್ನ ಬಾಯಿಗೆ ಮುನ್ನು ಅಂದುದಿಯೋ
ಮುತ್ತಿನ ಸಟ್ಟಿಂದೋದಿಯೋ ನನ್ನು ಬಾಯಿಗೆ ಮುನ್ನು ಬಾಯಿಗೆ
ಮುತ್ತಿನ ಸಟ್ಟಿಂದೋದಿಯೋ ನನ್ನು ಬಾಯಿಗೆ ಮುನ್ನು ಬಾಯಿಗೆ
ಮುತ್ತಿನ ಸಟ್ಟಿಂದೋದಿಯೋ
ಮುತ್ತಿನ ಸಟ್ಟಿಂದೋದಿಯೋ ನನ್ನು ಬಾಯಿಗೆ ಮುನ್ನು ಬಾಯಿಗೆ ಮುನ್ನು ಬಾಯಿಗೆ