ಕಿಸೆಯಿಲ್ಲದ ಅಗ್ಗಿ ದರಿಶಿ
ಉಸಿನುಡಿಯದೆ ಮುತ್ತಾ ಸುರಿಶಿ
ಧರೆ ಬೆಳಗಿದ ದೈವಾ ಸಂತನು
ಧರೆ ಬೆಳಗಿದ ದೈವಾ ಸಂತನು
ಕಿಸೆಯಿಲ್ಲದ ಅಗ್ಗಿದರಿಶಿ
ಉಸಿನುಡಿಯದೆ ಮುತ್ತಾ ಸುರಿಶಿ
ಧರೆ ಬೆಳಗಿದ ದೈವಾ ಸಂತನು
ಸಿದ್ದೇಶ್ವರ ಧರ್ಬೆಳಗಿದ ದೈವಾ ಸಂಥನು
ಮಾಡಿದ ಸಹಾಯ ಮರೆತು ಬಿಡು ಆಕ್ಷಣ ಸತ್ತಮೆಲ ನಿಂಗ ಹೇಸರು ಉಳಿವುದು ದಿನಾಗೆ
ಮಾಡಿದ ಸಹಾಯ ಮರೆತು ಬಿಡು ಆಕ್ಷಣ ಸತ್ತಮೆಲ ನಿಂಗ ಹೇಸರು ಉಳಿವುದು ದಿನಾಗೆ
ಬದುಕಿದಾಗ ನಿನ್ನ ಆಸ್ತಿ ವೇಳಾಗೆ
ವಿವರತ್ಯಿಳಿಸಿದೆ
ಸತ್ತಮೆಲ ಎಷ್ಟು ಮಂದಿ ಪ್ರಿತಿ ಗಳಿಸಿದೆ
ಬದುಕಿದಾಗ ನಿನ್ನ ಆಸ್ತಿ ವಿವರತ್ಯಿಳಿಸಿದೆ
ಸತ್ತಮೆಲ ಎಷ್ಟು ಮಂದಿ ಪ್ರಿತಿ ಗಳಿಸಿದೆ
ನಿನಗೆ ನಿನು ಬದುಕಿದರೆ ಎನು ಲಾಭವು ನೊಂದ ಜನರ ನಗಿಷಿದರೆ ಬಾಳೆ ಧನ್ಯವು
ಹುಟ್ಟು ವಾಗ ಬೆತ್ತಲೆ ಸತ್ತ ಮೇಲೆ ಕತ್ತಲೆ ಅಯಿತು ಬಾಳು ಮನುಜಾ ಜನ್ಮ ಸಾರ್ತಕಾ
ಕಣ್ಣು ಮುಚ್ಚಿ ತಾಗಲೆ ಕರ್ಮ ನಿನ್ನ ಸುತ್ತಲೆ ಉಳಿತು ಮಾಡು ಸಾಕೂ ನಿನ್ನ ನಾಟಕಾ