ಕರನಾಡಿಗೆ ಅಡಿಕ್ಪಾಯಾ ನವ್ರೋ!
ಅಭಿಮಾಣಿಗೆ ದೇವರೆಂದು ಕರೆದೋರೋ!
ಕರುನಾಡಿಗೆ ಅಡಿಕ್ಪಾಯಾ ನವ್ರೋ!
ಅಭಿಮಾಣಿಗೆ ದೇವರೆಂದು ಕರೆದೋರೋ!
ಪರಬಾಶಕು ಮಾದರಿಯಾದ ನವ್ರೋ!
ಗಂದದ ಕುಡಿಗೆತ್ನಿ ಮೂರ್ಟಿ ಭಕ್ತ ಕುಂಬಾರಾ!
ಪಡವರ ಬಂದು ಕರತ್ತಿ ವಿರಮೈಯೂರಾ!
ಗಂದದ ಕುಡಿಗೆತ್ನಿ ಮೂರ್ಟಿ ಭಕ್ತ ಕುಂಬಾರಾ!
ಕರುನಾಡಿಗೆ ಅಡಿಪಾಯಾ ನವ್ರೋ!
ಅಭಿಮಾಣಿಗೆ ದೇವರೆಂದು ಕರೆದೋರೋ!
ಬೊಂಬೆ ಹೇಳತೆಯಿತೆ, ಮತ್ತೆ ಹೇಳತೆಯಿತೆ,
ನಿರೇ ರಾಜಕ್ಮಾರಾ, ನಮ್ಮ ರಾಜಕ್ಮಾರಾ!
ಮರತರೇ ಗ್ಞಾಪ್ಪಿಸುವ ಸಾಕ್ಷತ್ತಾರಾ,
ನುಡಿದರೇ ಕಂಲಡಯನುವ ರಾಜಶೇಕರಾ!
ಮರತರೇ ಗ್ಞಾಪ್ಪಿಸುವ ಸಾಕ್ಷತ್ತಾರಾ,
ನುಡಿದರೇ ಕಂಲಡಯನುವ ರಾಜಶೇಕರಾ!
ವರನಟನಿಗೆ ಸಾಟಿ ಯಾರು ಇಲ್ಲನ್ನ,
ಇತಿಹಾಸಕ್ಯ ಒಬ್ಬ ಮುತ್ತು ರಾಜಡ್ನ!
ಗಾಜನೂರಲ್ಲಿ ಹುಟ್ಟಿ,
ಕಂನಡಮಣ್ಣನು ಮೆಟ್ಟಿ, ಆಜರಾಮರವಾದ ರಾಜರ ರಾಜಣ್ನ!
ಕರುನಾಡಿಗೆ ಅಡಿಪಾಯಾ ಅನ್ನೊರು,
ಅಭಿಮಾಣಿಗೆ ದೇವರೆಂದು ಕರೆದೋರು!
ಪರಪಾಶಕು ಮಾದರಿಯಾದ ನವುರು,
ಕಂನಡಿಗರ ಆಸ್ತಿ ದೊಡಬನೆಯಾದೇವರು!
ಕರುನಾಡಿಗೆ ಅಡಿಪಾಯಾ ಅನ್ನೊರು,
ಅಭಿಮಾಣಿಗೆ ದೇವರೆಂದು ಕರೆದೋರು!