ಕಲತನಕೋಗುನು ಬಾಂತ ಕರಿತಾರ ಸಂತತುಕ್ಕ ರಾಮಗೆ!
ಹೇಳತನ ಸಂತಾ ಕಲತನ ಮಾಡುದು ಬರುದಿಲ್ಲ ನಾನಗೆ!
ಕಲತನಕೋಗುನು ಬಾಂತ ಕರಿತಾರ ಸಂತತುಕ್ಕ ರಾಮಗೆ!
ನಾವು ಕಳಿಸತೆವು ಚಿಂತಿ ಮಾಡವೇಡ ತಯಾರಾಗು ಬೇಗೆ!
ನಾವು ಅಂದ್ರಾ ಎನಂತ ತಿಳದಿದೆ ಗುರುತ್ತಿಲ್ಲೇಳ ನಿನಗೆ!
ಸವ್ರಾತ್ರಿವಳಗ ಕರುಕೊಂಡು ವೈದಾರ ಕಲ್ಲರು ಸಂತ್ಯಾಗಾ!
ಕಲ್ಲತನಕ್ಕೆ ಹೋಗುನು ವಾಂತ ಕರಿತಾರು ಸಂತ್ಯಾಗಾ ರಾಮಗೆ!
ಎಲ್ಲತನತನ್ತ ಕಲ್ಲತನ ಮಾಡುತು ಬರುದುಲ್ಲ ನನಗೆ!
ಕಂನ್ನಾ ಹಾಕ್ಯಿ ಮಳಗಿ ವಡದು ಹಗ್ಗ ಕಟ್ಟಿ ಇಲ್ಲಾದಾರ ಮನಿಯಾಗೆ!
ಅನುವಿಲೆ ಕಲ್ಲರು ಹನ್ನಾ ಚಿಲ್ಲಾ ಎಲ್ಲ ಹುಡುಕತ್ತಾರಾಗೆ!
ಕಂನ್ನಿಗಿ ಗಾಂತಿತ್ತು ತಾಲ
ತಮ್ಬುರಿತ್ತು ಕರಮಾಜ್ಜಗಾ!
ಕಂನ್ನಿಗಿ ಗಾಂತಿತ್ತು ತಾಲ ತಮ್ಬುರಿತ್ತು ಕರಮಾಜ್ಜಗಾ!
ಕಂನುದು ಭಾಜನ ಸೂರು ಮಾಡ್ಯಾನ ಕೇಳರಿ ವಿಟ್ಟಲ ಪಾಂಡು ರಂಗಾ!
ಕಂನುದು ಭಾಜನ ಸೂರು ಮಾಡ್ಯನ ಪಾಂಡು ರಂಗಾ!
ಪಲ್ಲರು ಪಾಸಾದರು ಮಣಿಯವು ಯದ್ದಾರ ಮದ್ಧೆ ರಾತ್ರಿ ವಳಗ!
ತಿಳಕೊಂಡು ಸವ್ಕಾರ ಕಲ್ತನಕ್ಕೆ ಬಂದಿದ್ದರೆ ಭಜನ ಮಾಡ್ತಾರೆ ಹೇಂಗ!
ತಾಲತಂಬೂರಿ ಹೇಡದು ಭಜನಿ
ನಡಿಶಾನ ಸಮಾದಿ ಸ್ಥಿತಿ ವಳಗ!
ಕಲ್ತನಕ್ಕೆ ಹೋಗುನು ಬಾಂತ ಕರಿತಾರೆ ಸಂತತುಕ ರಾಮಗ!
ಕಲ್ತನಕ್ಕೆ ಹೋಗುನು ಬಾಂತ ಕರಿತಾರೆ ಸಂತತುಕ ರಾಮಗ!
ಇಲಕ್ಕಾನ ಸಂತಾ ಕಲ್ತನ ಮಾಡುದು ಬರುದುಲ್ಲ ನನಗ!
ಮನಿಯಾಗ ನೋಡತಾನ ಇಟ್ಟಿದ್ದು ಇಟ್ಟಲ್ಲೇ ಸಿಕ್ಕಿಲ್ಲ ಕಲ್ಲರಿಗ!
ತಾನು ಕುಣಿಯತಾನ ನಿನೆ ರುಕ್ಮಿನಿ ಮಾಡಿದಿ ಪಾಂಡು ರಂಗ!
ತಾನು ಮನತ್ತುಂಬಿ ಭಜನೆ ಮಾಡಿದರ ಹೋಗ್ತದ ಭವ್ರೋಗ!
ಅನು ದಿನ ನಿಂದರ ಇಡಿತಾನ
ಸ್ರಿಹರಿ ನಿಮ್ಮ ಸಂಸರ್ದುಳಾಜ!
ಕಳತನಕ್ಕೆ ಹೋಗುವುನ್ನು ಬಾಂತ ಕರಿತಾರು ಸಂತತುಕ್ಕಾ ರಾಮಗೆ!
ಇಲತನ ಸಂತಾ ಕಳತನ ಮಾಡುವು ಬರದುಲ್ಲ ನಮಗೆ!
ತಿಳಿದ ತಿಳಿಯದೆ ಬಂದಿರಿ ಸಂತರೆ ಕಲ್ಲರ್ ಬೆನ್ನಿಗೆ!
ಅರಿತು ಬಾಳ್ವೆ ನೂಡು ಸಂತರೆ ಕಾಲಿಗೆ ಬೆದ್ದಾರ್ ಕಾಲಿಗೆ!
ಕಳತನ ಹೋಗುನು ಬಾಂತ ಕರಿತಾರ್ ಸಂತತುಕ್ಕಾ ರಾಮಗೆ!
ಇಲತನ ಸಂತಾ ಕಳತನ ಮಾಡುವು ಬರದುಲ್ಲ ನಮಗೆ!
ಇಲತನ ಸಂತಾ ಕಳತನ ಮಾಡುವು ಬರದುಲ್ಲ ನಮಗೆ!