ಮಾರತ್ತದಾಗ ಬೇಲದ ಹಾಡಾವರಂತ
ಕೂಡಿಶರನನ್ನೆ ನಿನಗ..!
ಮಂದುರಲ್ಲಡಕ್ಕಿ ವಡಿವಾಡ ಧಡಕ್ಕಿ ನೋಡಿಲ್ಲೆ ನನ್ನಿನಗ..!
ಅದಿ ಬೇಟ್ಟುನೇ
ಆಡಿಕ್ಕೆ ನಡಸಿದಿ ಹರ್ಗೆಡಿ ಹಳ್ಯಾಗ..!
ಅನ್ಯವರ್ಣ ಕಂಡು
ಅರ್ಬಾಟ್ಟ ಬರತ್ತಿದಿ ಎನ್ಹೇಳಿ ನಿನ್ನ ಸೋಗ..!
ಅದಿ
ಮಾಡಿಯುತ್ತಿ ನಿನ್ನ ಕಂಟ್ಟಿನ ತಾಟ್ಟಾ..!
ಕೊರುತ್ತಿವಿ ಕಯ್ಯಾಗ..!
ಕತ್ತೆ ಮೇಲಾ ನಿನ್ನ ಮೆರುವನ್ಯಿಮಾಡಿ..!
ಬಿಟಿತ್ತವಿ ಊರ್ವರಗ..!
ಮನ್ನೂರಲ್ಲಡಕ್ಕಿ ವಳಿವಾಡ ಧಡಕ್ಕಿ..!
ಸಿವನಾಮನ್ನುಡಿ ಅನ್ರ ಸಿದ್ಧರಿಗಿ ಬೈತಿದೆ..!
ಸಿರಗೇಡಿ ಸೇಕ್ಕಾಂಗ..!
ನಿನ್ನ ಬೆಂಗ್ಗಾ ಹೂಚ್ಚಿ ನಿನಗ ಕಾಣುದಿಲ್ಲ..!
ಮನ್ನೂರಲ್ಲಡಕ್ಕಿ ವಳಿವಾಡ ಧಡಕ್ಕಿ..!
ಮನ್ನೂರಲ್ಲಡಕ್ಕಿ ವಳಿವಾಡ ಧಡಕ್ಕಿ..!
ನಾಡಿದ ನಾಗರಾಯ ಅನಕ್ಕ ಆಡಿದ ನಾಡಗೆ ಅಮ್ಮ ಸಿದ್ಧರಿಗಿ..!
ನಾಡಿದ
ನಾಗರಾಯ ಅಮ್ಮ ಸಿದ್ಧರಿಗಿ..!
ಮಾಡಿದ ನಾಗರಾಯ
ಆಡಿದ ನಾಡಿದ ನಾಗರಾಯ..!
ಸಂಕ್ಣಾಳ ಗುರಲ್ಲಿಂಗೆ ಕವಿಮಾಡಿ ಹೇಳಾನ ಬಿಡಬಾಡಂದ ಇವುಕ..!
ಮಾಡಿದ ನಾಡಿದ ನಾಡಿದ ಹೇಳಾನ ಬಿಡಬಾಡಂದ ಇವುಕ..!
ಮಾಡಿದ ನಾಡಿದ ನಾಡಿದ ಹೇಳಾನ
ಬಿಡಬಾಡಂದ ಇವುಕ..!