ಮೈಲಾರಲಿಂಗು
ಮೈಲಾರಲಿಂಗು
ಮೈಲಾರಲಿಂಗು
ಗಂಗದೇವಿಯ ತರಬೇಕಂತೆ
ಮಲ್ಳರಾಯ ತುಂಗಬದ್ರ ನದಿಗೆ ಬಂದು ಮಲ್ಳರಾಯ
ಗಂಗದೇವಿಯ ತರಬೇಕಂತೆ ಮೈಲರಾಯ
ಮೈಲರಾಯ ತುಂಗಬದ್ರ ನದಿಗೆ ಬಂದು ಮಲ್ಳರಾಯ
ಮೈಲರಾಯ ಸ್ಥಾನನೆ ಮಗಳ ಮಾಡಿದ ಮಲ್ಳರಾಯ
ಅವರು ಸ್ನಾನ ನೇವಗಳ ಮಾಡಿದರಂತೆ ಮಲ್ಲರಾಯಾ
ಹರಗರ ಪರಶಿವ ಗುರುದೇವಾ
ಸಿರಿಗಿರಿಯ ಮಲ್ಲಯಯರಂತೆ ಮಲ್ಲರಾಯಾ
ನಮ್ಮ ಮುಕ್ಕಣ್ಣ ಮಲ್ಲಯಯರಂತೆ ಮಲ್ಲರಾಯಾ
ನಿತ್ತಿಯಮ್ಯಾಲೇ ಕರಣಿಜು ಶಿವರಾಯಾ
ಕತ್ತಲ್ಲಿ ಕಾಳಿಂಗ ಸರ್ಪ ಮಲ್ಲರಾಯಾ
ನಿತ್ತಿಯಮ್ಯಾಲೇ ಕರಣಿಜು ಶಿವರಾಯಾ
ಕತ್ತಲ್ಲಿ ಕಾಳಿಂಗ ಸರ್ಪ ಮಲ್ಲರಾಯಾ
ಕನ್ನಗಾತಿ ತಿರಿಶೂಲ ವಹಿಡಿದು ಶಿವರಾಯ ಮುತ್ತಿನ ಜೋಳಿಗೆ ಮುಂಗಾಯಿ ಲಿರಿಸಿ ಮಲ್ಲರಾಯ ಅವರು ಮುತ್ತಿನ ಜೋಳಿಗೆ ಮುಂಗಾಯಿ ಲಿರಿಸಿ ಮಲ್ಲರಾಯ
ಹರಗರ ಪರಶಿವ ಗುರುದೇವ ಸಿರಿಗಿರಿಯ ಮಲ್ಲಯರಂತೆ ಮಲ್ಲರಾಯ ನಮ್ಮ ಮುಕ್ಕಣ್ಣ ಮಲ್ಲಯರಂತೆ ಮಲ್ಲರಾಯ
ಹರಗರ ಪರಶಿವ ಗುರುದೇವ ಮಲ್ಲರಾಯ ನಮ್ಮ ಮಲ್ಲರಾಯ
ಹರಗರ ಪರಶಿವ ಗುರುದೇವ ಸಿರಿಗಿರಿಯ ಮಲ್ಲಯರಂತೆ ಮಲ್ಲರಾಯ ನಮ್ಮ ಮುಕ್ಕಣ್ಣ ಮಲ್ಲಯರಂತೆ ಮಲ್ಲರಾಯ
ಗಂಗ ದಿವಿ ಗುರುಮಟಕೆ ಬಂದು ಶಿವರಾಯ ದಾನ ಧರ್ಮ ಸಾರ್ತಾರೆ ಮಲ್ಲರಾಯ
ಗಂಗ ದಿವಿ ಗುರುಮಟಕೆ ಬಂದು ಶಿವರಾಯ ದಾನ ಧರ್ಮ ಸಾರ್ತಾರೆ ಮಲ್ಲರಾಯ
ಯಾರೆನ್ನೇ ಮನೆಯಾ ಉಳಗೆ ಗಂಗೆ ಬಾರೆ
ಹರನಿಗೆ ದಾನ ಶಿವನಿಗೆ ದಾನ ನಿಡುಬಾರೆ
ಹರಗರ ಪರಶಿವ ಗುರುದೇವಾ ಸಿರಿಗಿರಿಯ ಮಲ್ಲೆ ಯರಂತೆ ಮಲ್ಲರಾಯಾ
ಹರಗರ ಪರಶಿವ ಗುರುದೇವಾ ಸಿರಿಗಿರಿಯ ಮಲ್ಲೆ ಯರಂತೆ ಮಲ್ಲರಾಯಾ
ಹರಗರ ಪರಶಿವ ಗುರುದೇವಾ ಸಿರಿಗಿರಿಯ ಮಲ್ಲೆ ಯರಂತೆ ಮಲ್ಲರಾಯಾ
Đang Cập Nhật
Đang Cập Nhật