ಗಿಳತ್ತಿ ನೋಡಲ್ಲಿ ಬಳ್ಲಿ, ಬಡಿಸಿ ಸ್ಯರಗಿನ ಗಾಳಿ
ಗಿಳತ್ತಿ ನೋಡಲ್ಲಿ ಬಳ್ಲಿ, ಬಡಿಸಿ ಸ್ಯರಗಿನ ಗಾಳಿ
ವಂಟಿದಿ ನನಬಿಟ್ಟನಾಳಿ
ಗಿಳಿಯಾ ಮರಿನನ್ನ ದಾರಿ ಇಹಕ್ಕಿ ಉಂಟೆ ತಿವಾರಿ
ಗಿಳಿಯಾ ಮರಿನನ್ನ ದಾರಿ ಇಹಕ್ಕಿ ಉಂಟೆ ತಿವಾರಿ
ಮನಿ ಮನ್ತಿ ಹಾಕ್ಯಾರು ಚೂರಿ
ಗಿಳತಿ ನೊಡೊಲ್ಲಿ ವಳ್ಳಿ
ದೂರಾತ ನಿನ ಮಾರಿನೆಲ್ಲ ಮರುಗೆತಿ ಪ್ರಿವಾರಿ
ತಿಕಲ್ಲ ಎದಿಯಾಗ ಹುರದಂಗ ಎಲ್ಲ ತಾಳಲಿ ನಾಹೆಂಗ ಹೇಳಾ
ನನಹುದ ಯದಲಿ ಹಾಕ್ಯಿದೆ ಪ್ರಿತ್ತಿಯ ರಂಗೋಳಿ
ರಂಗೋಳಿ ಹೇಳದೆ ಹೊಣ್ಟಿ ಕಟಗೊಂದ ತಾಳಿ ನಿನಾಳಿ
ತಿಳ್ಯಾನಾಯು ಮರಿನನ್ನಲ್ಲಾರಿ
ತಿಳ್ಯಾನಾಯು ಮರಿನನ್ನಲ್ಲಾರಿ
ನನ ದೈವಂಕೆಟ್ಟೆಲ್ಲಿ
ಅಕ್ಕಾನ ಉರೆಗೆ ಓದ ಮನಿ ಮಂದೆ ಮಾಡಾರು ಬೋಳಾ ಮಳ್ಯಂತರು ಮಾಮನ ಅಸ್ತಿನೋಡಿ ಕೊಟ್ಟಾರು ಕೊಟ್ಟಾರು
ಯಾದಿ ಮಿಷಾದಿ ಗೊತ್ತಿಲ್ದ ಮದವೇ ಮಾಡಾರು
ಯಲತ್ತಿ ನೋಡಲ್ಲಿ ಕೊಳ್ಳಿ
ಯಲತ್ತಿ ನಿಯಾದಿ ದೂರಾ ನಾಳಂದು ನಿರಾಗೆ
ಮುರದೋ ತನಮ ಪಿತಿ ತೇರಾ ಬರತಾವ ಕನ್ನಾಗ ನಿರಾ
ಕಣಸಲಿ ಕರಗಿ ಮನಸಲಿ ಮರುಗಿ ನಾಹೋದೇ ಕುಚ್ಚಾದೇ
ಮರಗುವ ಮನಸಿಗೆ ಉತ್ತರ ಹೇಳದೇ ಮೂಕಾದೇ
ಮೂಕಾದೇ
ಹೇಳಿಯ ಮರಿನನ್ನ ದಾರೆ
ಕನ್ನಾಗ ಕನ್ನಿರ ಹಾಳಾ ಯದಿಯಾಗ ನಿನನ್ನ ಪೂರೂಳಾ
ವಿದಿ ಎಲ್ಲಿ ಮಾಡೆಯತಿ ಕೇಳಾ ವಿದಿ ಆಟಕೆ ವಣ ಯಾರು ನೋಡಾ
ನಿನಗ ಮರೆಯಂತೆ ನಾ ಅಳತೆನೆ ಅಳತೆನೆ
ಮನಸಿಲ್ಲದ ಮನ ಸಗೆಯಾನ ವಾಂಟೆನೆ ವಾಂಟೆನೆ
ಕೆಳತಿ ಪುಣಗ ಸಿದಾಟಿ
ಗುರಿಯಕ್ಕಿ ಹಾಕೊಳ್ದ ವನ್ತಿ ಗೆಳತಿ ಪುಣಗ ಸಿದಾಟಿ
ಗುರಿಯಕ್ಕಿ ಹಾಕೊಳ್ದ ವನ್ತಿ ನನ ಮಾಡೆಯತಿ ಎಲ್ಲಾ ಒಪ್ಪಣುಟಿ
ಗೆಳಿಯಾನ ಬರು ದಿಲ್ಲ ಹೊಳ್ಳಿ ಬಂದರು ಹಗು ದಿಲ್ಲ ಮರಳಿ
ಗೆಳಿಯಾನ ಬರು ದಿಲ್ಲ ಹೊಳ್ಳಿ ಬಂದರು ಹಗು ದಿಲ್ಲ ಮರಳಿ
ತರಿಯ ಮಾಡಿ ವನ್ತೆ ನಿಲಾಿ