ಜಾನಪದ ಪ್ರೇಮಿ ಶೆಬ್ಬಿರ್ ಬಳಗಾರ್ ಅವರ ಪ್ರಪ್ರತಮ ಹೆಮ್ಮೆ ಕೊಡುಗೆ ಕೇಳಿ ಆನಂದಿಸಿ ಇಗಿತೆಯನ್ನ ತಮ್ತಮ್ ಡ್ರೈವರ್ ಸ್ಟೋರಿ ಹಾಡಿದವರು ಸ್ರಿಸೇಲ್ ಎಸ್ಕಾಗಲ್ ಸಾಕಿಂ ಮಲಗಾ
ಗಳತ್ತಿ ನಿಯಟ್ಟ ಚಂದರದಿಯಾ
ಕಟ್ಟಿಲೆ ಕೊರದಂಗ ಮೂಗಿನ ತುದಿಯ ಗಿಳತ್ತಿನಿ ಎಟ್ಟ ಚಂದರದಿಯ
ಕಟ್ಟಿಲೆ ಕೊರದಂಗ ಮೂಗಿನ ತುದಿಯ ನಿನಮಾಟಾ ತಿರದಂಗ ಜೋಳದ ಮೇದಿಯ
ತಮ್ಟಮ್ದಗ ಹೊಂಟೇನ ತಗಿಲಾಕ ಶದಿಯ
ಕಟ್ಟಿಲೆ ಕೊರದಂಗ ಮೂಗಿನ ತುದಿಯ
ಬಾಯಾಗ ನಿವಾಗಿನ ಕೊರದಂಗ ಮೂಗಿನ ತುದಿಯ
ಬಾಳಾಗಳಿಬಿಲಿ ನೊಡವಾಡ ನನಹಿಂಗ ಪಿಳಿಪಿಳಿ
ನನ್ನೋಡಿ ನಗವಾಡ ಗಿಳತ್ತಿ ವಳ್ವಲ್ಲಿ ಮನಸಿಗೆ ಹಚ್ಚಿದೆ ಹಳಹಾಲಿ
ನಿಮ್ಪಾದರ ನಿನ್ನ ಕೆಮ್ಪಾನ ಓಡ್ನಿ ನಿದ್ದಿಲ್ಲ ಬೆಳತನ ನಿನ್ನಾನಿ
ನಿಕಾಣ್ಳಿಕ ಅಳತಿನೆ ವಂದ ಸವ್ಣಿ ನಿಬರ್ಳಿಕ ನನಟಮ್ತಮ ಬನಬನರಾಣಿ
ಗಳತಿನಿ ಅಟ್ಟ ಚಂದರದಿಯ ಕಡ್ಡಿಲೆ ಕೊರದಂಗ ಮೂಗಿನ ತುದಿಯ
ನಿನಮಾಟಾ ತಿರದಂಗ ಜೋಳದ ಮೇದಿಯ ತಮ್ಟಮ್ದಗ ಹೊಂಟೇನ ತಗಿಲಕ ಶದಿಯ
ಗಳತಿನಿ ಅಟ್ಟ ಚಂದರದಿಯ
ಕಡ್ಡಿಲೆ ಕೊರದಂಗ ಮೂಗಿನ ತುದಿಯ
ಜಿದ್ದಿ ಜಿದ್ದಿಯ ಕೊರದಂಗ ಮೂಗಿನ ತುದಿಯ
ಜಿದ್ದಿಗೆ ಬಿದ್ದನಿನ ಸಲುವಾಗಿ ತಮ್ಟಮ್ ತುಗಂದೇನಿ ಚಂದುಳ್ಳ ಚೆಲುವಿ ಚಮ್ಚಮ್
ತಮ್ಟಮ್ ಹಡಿವಾಗಣಿ ಎದುರಿಗೆ ಬಂದೆ ಕುಣದಂಗ ಕೈತಿ ನನ್ನ ಕನಡಿ ಮುಂದೆ
ಬಂದ ತಮ್ಟಮ್ ಎಲ್ಲಾ ಬಾಡಿಗೆ ಬಿಟ್ಟ ಇರಗಾ ಕತ್ತಿ ನೀನಾ ತೆಲಿಯ ಕೆಟ್ಟ
ನನ ಕೈಬಿಡುದುಲ್ಲಂತ ಟಮ್ಟಮ್ ಮುಟ್ಟ ಕೈಬಿಟ್ರ ಕುಡುದ ಗಾಡಿ ಇಡತಿನಿ ಗೋಟ್ಟ ನಾ ಸಾಯತಿನಿ ವಟ್ಟ
ಗೆಳತಿನಿ ಎಟ್ಟ ಚಂದರದಿಯ ಕಡ್ಡಿಲೆ ಕೊರದಂಗ ಮೂಗಿನ ತುದಿಯ ನಿನಮಾಟಾ ತಿರದಂಗ ಜೋಳದ ನೇದಿಯ ಟಮ್ಟಮ್ ದಗ ಹೊಂಟೆನ ತಗಿಲಾಕ ಶದಿಯ
ಗೆಳತಿನಿ ಎಟ್ಟ ಚಂದರದಿಯ ಕಡ್ಡಿಲೆ ಕೊರದಂಗ ಮೂಗಿನ ತುದಿಯ
ಆರತಿಂಗಳ ಕಸುಕನ್ನನ ತಮ್ತಮ್ ಹತ್ತಿ ನೋಕ್ವಿ ಗಂಡನ ಜೋಡಿಯಿಗ ವತ್ತಿ
ಕಿನಾಲ ದಂಡಿಯಾಗ ತೊಡಿಮಿಯಾಗ ಕೈತ್ತುತ್ತ ಉನಿಸಿ ಕೊಟ್ಟಿದ್ದಿ ಬ್ಯಾಡಂದ್ರು ಮೂತ್ತಾ
ಆಳತರುವುದು ಬಿಟ್ಟ ಚಂದ್ರಗಿರಿ ಜಾತ್ರಿಯಗೆ ಹೋಗಿತ್ತು ನಿನಿಸಿರಿ
ನಿನ ಚಿಂತಗ ಕುಡುದ ಬಿದಿನಿ ಮುಳ್ಳಾಕ್ವರಿ ತಮ್ತಮ್ಮ ಡ್ರೈವರನ ಇಸ್ತೋರಿ ನಿವ ಕೇಳರಿ
ಗೆಳತಿ ನಿಯಟ್ಟ ಚಂದ್ರದಿಯ ಕೆಟ್ಟಿಲೆ ಕೊರದಂಗ ಮೂಗಿನ ತುದಿಯ ನಿನಮಾಟಾ ತಿರದಂಗ ಜೋಲದಮೆದಿಯ
ತಮ್ತಮ್ಮ ದಗ ಹೊಂಟೇನ ತಗಿಲಾಕಶದಿಯ ಎಲ್ಲರದಿಯ ನಿಯಲ್ಲರದಿಯ
ನನ ಹಾಡಾ ಕೇಳ ಎಲ್ಲರದಿಯ