ಮಾದಾಗ ನಿಂತು ನಾಕೆಳತಿನೀ ಎಂತು ಇದ್ದಾರೆನ ಗಂಡ ಸರದಾರಾ?
ನಾಲ್ಕೋ ಮಂದ್ಯಾಗ ಬಲುಪಾಸ ಭಾದುರಾ?
ಎಸ್ತೋ ಹೇಳಲೇವ್ವಾಗಂಡ ನುಪ್ಪಕಾರಾ?
ಎಂತು ಮರಿಯಲ್ಲವ್ವಾಗಂಡ ನುಪ್ಪಕಾರಾ?
ಕಂತು ಕಂಕನಿಲ್ಲಾ ಬನ್ತು ಬಾರನಿಲ್ಲಾ ಚಿಂತಿಯ ಬಿಡಿಶಾನನ್ನೂರಾರಾ?
ಬೆರಳಿಗೆ ಉಂಗರ ಹರಳಿಗೆ ನಾಗರ ಕೊರಳಿಗೆ ತಂದಾನ ಮುತ್ತಿನ ಸರಾ?
ಎಸ್ತೋ ಹೇಳಲೇವ್ವಾಗಂಡ ನುಪ್ಪಕಾರಾ?
ಎಂತು ಮರಿಯಲ್ಲವ್ವಾಗಂಡ ನುಪ್ಪಕಾರಾ?
ಮಾತ್ಯಾಗಿಂದಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ
ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾ
ಮಾತ್ಯಾಗಿಂದಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ
ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾಗಿನ ಮಾತ್ಯಾ
ಕೂಡಿ ಮಿಸಿ ಕರಿಮಣ್ಣ ಜಡದೇಹ ಹೋಮ್ಮಣ್ಣ ಬಿಳಿಮುತ್ತು ಸುರುದಾಂಗ ನಕ್ತಾರಾ
ನಾಗಾ ಧಡಿಕಟ್ಟಿಯಿಳಿಬಿಟ್ಟ ಮಾಪ್ಲಾರಾ
ಮಡದಿನ ನಾವಳಯನ್ನು ತಡವಾರಿ ಸುದಪಂದು ಜಡಿಯ ಜಗ್ಗು ಆವನ ಆದಿಕಾರಾ
ಎಸ್ಟು ಹೇಳಲೇವ್ವ ಗಂಡ ನುಪ್ಪಕಾರಾ ಯಂತು ಮರಿಯಲೇವ್ವ ಗಂಡ ನುಪ್ಪಕಾರಾ
ಕುನ್ತಸ ಬಾದಾಗ ನಿಂತು ನಾಹೇಳತಿನಿ ಯಂತು ಇದ್ದರ್ಯನ ಗಂಡ ಸರದಾರಾ
ನಾಲ್ಕು ಮಂದ್ಯಾಗ ಬಲುಪಾಸ ಭಾದೂರಾ ಎಸ್ಟು ಹೇಳಲೇವ್ವ ಗಂಡ ನುಪ್ಪಕಾರಾ
ಉಣಲಿಕ್ಕೆ ಉಡಲಿಕ್ಕೆ ಕಡಿಮೇಯುಂಬುವದಿಲ್ಲಾ ನಡಿಶಾನ ಸವಗಸಿನ ಸಂಸಾರಾ
ಗಂಡ ಹೆಂಡರು ಕೂಡಿ ಕಡು ಭಕ್ತಿಯಂ ಬೇಡಿ ಇಡಲೇವ್ವ ಆನುಗಾಳ ಆದೇವರಾ
ಎಸ್ಟು ಹೇಳಲೇವ್ವ ಗಂಡ ನುಪ್ಪಕಾರಾ ಎಂತು ಮರಿಯಲೇವ್ವ ಗಂಡ ನುಪ್ಪಕಾರಾ
ಕುಂತಾಸ ಬಾದಾಗ ನಿಂತು ನಾ ಹೇಳತಿನಿ ಎಂತು ಇದ್ದರೆನ ಗಂಡ ಸರದಾರಾ
ನಾಲ್ಕು ಮಂದ್ಯಾಗ ಬಲುಪಾಸ ಬಾದುರಾ ಎಸ್ಟು ಹೇಳಲೇವ್ವ ಗಂಡ ನುಪ್ಪಕಾರಾ
ಎಂತು ಮರಿಯಲೇವ್ವ ಗಂಡ ನುಪ್ಪಕಾರಾ
ಎಸ್ಟು ಹೇಳಲೇವ್ವ ಗಂಡ ನುಪ್ಪಕಾರಾ