ಇಚಲಮರದಾಕಿಳಗೆ ಕುಳಿತ್ತು ಮಜ್ಗೆ ಕುಡ್ಕಂಡ್ರು
ಯಾರು ನಮ್ಬಲ್ಲಾ ನಂಬಿ ಸಾಚಾ ಎನ್ನುಲ್ಲಾ
ಕೈಯ ಕೊಟ್ಟಾ ಉಡಿಗಿ ಎಸ್ರಲ್ಲಿ ಕೈಯೆ ಕೋಯ್ಕಂಡ್ರು
ಯಾರು ಕೇಳಲ್ಲಾ ಕೇಳಿ ಕೇರೆ ಮಾಡುಲ್ಲಾ
ಎನ್ನೆ ಕ್ಲು ಸ್ವಿಟು ಡೂಯಲ ಸಿಮ್ಮು ಕಾರಡು
ಗಂಡೆ ಕ್ಲು ಉಸ್ಟೋ ಏಟಿಯಂಮು ಕಾರಡು
ಇಚಲ ಮರದ ಕೇಳಗೆ ಕುಳಿತ್ತು ಮಜ್ಗೆ ಕುಡುಕನ್ರು
ಯಾರು ನಮ್ಬಲ್ಲಾ ನಮ್ಬಿ ಸಾಚಾಯಿನ್ನುಲ್ಲಾ
ಲೈಲಾ ಮಜುನು ಪ್ರಿತಿ ಎಂಗೆ ಯಾರು ಮಾಡುಲ್ಲಾ
ವಿಳಗ ಆಗೆತ್ರೆ ದ್ಯಾವುರು ಮಯಲೆ ಉವ್ವಾ ತಪ್ಪುಲ್ಲಾ
ಇಸ್ಟಾಪಟ್ಟುಲ್ ಪೋಟಾಗು ಬುಟ್ರೆ ನೇಮ್ದಿ ಸಿಕ್ಕುಲ್ಲಾ
ಒಂಸೈಡ ಆದ್ರೆ ಲವ್ವು ತುಂಬಾ ವಟ್ಟೆ ನವ್ವು
ಅಗಳು ರಾತ್ರಿ ಕಾವು ಬಾಡಿಕೆಟ್ರೆ ಸಾವು
ಏಚಲ ಮರದ ಕೆಳಗೆ ಕುಳಿತು ಮಜ್ಗೆ ಕುಡುಕನ್ರು
ಯಾರು ನಮ್ಬಲ್ಲ ನಮ್ಬಿ ಸಾಚಾಯನ್ನಲ್ಲ
ಉಡ್ಸಿದ್ಯಾವರು ಯಾರ್ಗು ಉಟಾ ಕಮ್ಮಿ ಮಾಡುಲ್ಲ
ಚಿಂತೆ ಮಾಡಿ ಸತ್ರೆ ಬಂಬು ಚೆಟ್ಟ ತಪ್ಪುಲ್ಲ
ಎಲ್ಲರ್ಮಾನೆ ದೋಸೆ ತೂತುಲ್ಲ
ಇಲ್ಲಕ್ಕ ಸಿಕ್ಕೊಲ್ಲ ಉಡಿಗಿರ ಮನುಸು ಇಂಗೆ ಅಂತಾ ಏಳೋ ಕಾಗಲ್ಲ
ಪ್ರಪೋಜಾಗೋ ಮುನ್ನ ಉಶಾರಾಗು ಚಿನ್ನ ಕಿಸ್ಸು ಕೊಟ್ರೆ ಕನ್ನ ಪ್ರಿತಿ ಸಾಲಾ ಮನ್ನ
ಇಚಲಮರದಾ ಗಿಳಗೆ ಕುಳಿತು ಮಜ್ಗೆ ಕುಡ್ಕಂಡ್ರು
ಯಾರು ನಮ್ಬಲ್ಲ ನಮ್ಬಿ ಸಾಚಾ ಎನ್ನುಲ್ಲ
ಕೈಯ ಕೊಟ್ಟಾ ಉಡಿಗಿ ಎಸರಲಿ ಕೈಯೆ ಕೋಯ್ಕಂಡ್ರು
ನಾರು ಕೇಳೆಲ್ಲ ಕೇಳಿಕೆರೆ ಮಾಡುಲ್ಲ