ĐĂNG NHẬP BẰNG MÃ QR Sử dụng ứng dụng NCT để quét mã QR Hướng dẫn quét mã
HOẶC Đăng nhập bằng mật khẩu
Vui lòng chọn “Xác nhận” trên ứng dụng NCT của bạn để hoàn thành việc đăng nhập
  • 1. Mở ứng dụng NCT
  • 2. Đăng nhập tài khoản NCT
  • 3. Chọn biểu tượng mã QR ở phía trên góc phải
  • 4. Tiến hành quét mã QR
Tiếp tục đăng nhập bằng mã QR
*Bạn đang ở web phiên bản desktop. Quay lại phiên bản dành cho mobilex

Bhookailasa, Pt. 4

-

Đang Cập Nhật

Tự động chuyển bài
Vui lòng đăng nhập trước khi thêm vào playlist!
Thêm bài hát vào playlist thành công

Thêm bài hát này vào danh sách Playlist

Bài hát bhookailasa, pt. 4 do ca sĩ thuộc thể loại The Loai Khac. Tìm loi bai hat bhookailasa, pt. 4 - ngay trên Nhaccuatui. Nghe bài hát Bhookailasa, Pt. 4 chất lượng cao 320 kbps lossless miễn phí.
Ca khúc Bhookailasa, Pt. 4 do ca sĩ Đang Cập Nhật thể hiện, thuộc thể loại Thể Loại Khác. Các bạn có thể nghe, download (tải nhạc) bài hát bhookailasa, pt. 4 mp3, playlist/album, MV/Video bhookailasa, pt. 4 miễn phí tại NhacCuaTui.com.

Lời bài hát: Bhookailasa, Pt. 4

Lời đăng bởi: 86_15635588878_1671185229650

ನಾರಾಯನಾ ಶ್ರಿಮನ್ ನಾರಾಯನಾ ವೈಕುಂಟವಾಸಿ ಶೇಷಶೈನನಾಗಿ ಧಿಯಾನಮಗ್ಣನಾಗಿರಿವೇವೇನು ಏಳು ಎದ್ದೆಳು ನಾರಾಯನಾ ಎದ್ದೆಳು
ಯಾರು ಯಾರದು
ನಾನು ಕಾಲಾ ನಿನು ನೇಮಿಸಿದ ಹಸುಗೂಸು ಕಾಲಕಾಲಕ್ಕೆ ಸಕಲರನ್ನು ನಿದ್ದೆಯಿಂದ ಬಡಿದು ಎಬ್ಬಿಸುವ ಚಣ ಗಳಿಗೆ ಉದ್ಧಾರ ಗಂಡಾಂತರದ ಅಧಿಪತಿ
ಕಾಲಾ ಬಲಶಾಲಿ ಬಲಶಾಲಿಂದ ಆದ ಬಲಪ್ರಯೋಗು ವೇನು ಅನ್ನುವದನ್ನ ನಾ ತಿಳಿಯ ಬಾರದೆ
ನಿನಗೆ ತಿಳಿಯದ ವಿಷೇಯವೇನು ಸರ್ವನ್ತರಿಯಾಮಿ ಆದರು ನನ್ನಿಂದ ಅರಿತುಕೊಳ್ಳುವ ಹರಿಯ ಅಂತರಾಳವೇನು
ಅತ್ಮಲಿಂಗಾ ರಾವಣನ್ನ ಹಸ್ತಗತವಾದುದ್ದು ಉಳಿತಲ್ಲವೇಂದು ದಾನವ ದೇವ ಮಹಾದೇವರಂತ್ತೆ ಅಮರನ್ನಾಗುವೇಂದು ಮುಂದಿನ ಕಾರ್ಯಕ್ಕೆ ನಿ ಉದ್ದಿಕ್ತನಾಗೆಂದು ಯಚ್ಚರಿಸಲು �
ಆಯಿತು ಇದೋ ಇಗಳೆ ಹೊರಟಿ ರಾವಣ ನಿನು ಗವನ ಗೋಕರಣ ಕ್ಷೇತ್ರ ಆತ್ಮಲಿಂಗದ ತಾನಾಯಿನ್ನು ಮಾಡುವೇ
ಸ್ರಿಮನ್ ನಾರಾಯನ ಇದೆ ಎಂತಾ ವಿಪರ್ಯಾಸಾ ರಾವಣ ನಿನ್ನ ದ್ವಾರಪಾಲಕ ಆತ್ತಾ ನಿನ್ನ ವೈರಿಯಾಗಿ ಜಗದಲ್ಲಿ ಹೊಟ್ಟಿ ಮತ್ತೆ ನಿನ್ನನ್ನೆ ಸೇರುವ ನಿನ್ನ ಭಕ್ತ ಆದರೆ ನಿನಗೆ ಎನ�
ರಾವಣ ರಾವಣ ರಾವಣನಿಗಾಗಿ ಪ್ರಕ್ರುತಿ ಪರಮಾತ್ಮರ ಜಂಗಾಬಲವಿ ಉಡಿಗಿ ನಡಿಗಿ ನಲಗುವ ಕಾಲ ಬಂದುಗಿದೆ
ಹರಣ ತಪಮಾಡಿ ಆತ್ಮಲಿಂಗವಾ ಪಡದ ರಾವಣನಿಂದ ಹೇಗಾದರು ಮಾಡಿ ಆತ್ಮಲಿಂಗ ಕಸಿದಿಕೊಳುವ ಪ್ರೇತ್ನ ವಾಗಲೇವೇಕು
ಇಲ್ಲದಿರೆ ರಾವಣ ಅಮರ ಕುಂಟಿತ ರಾಮನ ರಾಮಾಯನ ಸಮರ ಹಾಗಿದ್ದರೆ ಯಾವ ಹವಣಿಕೆ ನಿಖರ ಶ್ರಿಮನ್ನಾರಾಯನ ರಾವಣನು ಹರಣ ತಪಮಾಡುವ ಮುನ್ನ ವಿಗ್ಣಕಾರಕ ವಿಗ್ಣೇಶನಿಗೆ ಪೂಜಸ
ಸರಿಸಾಟಿ ಯಾರು ಇದೋ ಇಗಳೆ ಆ ಗಣಪತಿಯನು ಸ್ಥುತಿಸಿ ಆಖ್ವಾನಿಸುವೆ
ಶ್ರಿಮನ್ನಾರಾಯನ ಕಾದನುಂದಿಗೆ ನಿನ್ನೆ ವಿಚಾರಗೊಷ್ಟಿ ಆಗುವಾಗಲೆ ನಿನ್ನ ಮನದಿಂಗಿತದ ಮಾನುಸ ಪುತ್ರನಾಗೆ ನಿನ್ನನ್ನು ಹುಡುಕುತ್ತ ನಿನ್ನಲ್ಲಿ ಎಪಂಜಿರುವೆ
ಇದೋ ಇಗಳೆ ಹುಡು ರಾವಣನ್ನಿಂದಾನನ್ನ ಪಿತಪರಮಾತ್ಮ ಪರಮೇಶ್ವರನ್ನ ಆತ್ಮಲಿಂಗಾ ಲಂಕಿ ಸಿರದಂತ್ತೆ ಮಾಡುವೆ
ವಿದ್ನರಾಜಾ ರಾವಣನ್ನ ಅಮರತ್ವಾ ಇದು ಜಗಕೆ ಬೇಡಾ
ನಿನ್ನ ಯುಕ್ತಿಯ ಹಂಬಲಿಕೆ ರಾವಣನಿಗಿ ಆತ್ಮಲಿಂಗ ದಕ್ಕದಂತ್ತೆ ಮಾಡುವ ಹವಣಕಿಗಿ ಸಹಾಕಾರಿಯ ಅದಲ್ಲಿ ವಬ್ಬನಿಗೆ ದಕ್ಕುವ ಅಮರತ್ವ ನಾಶವಾಗಿ ಕೋಟ್ಟಯಾಂತರ ಭಕ್ತರ ಉದ್�
ಸಹಾಕಾರಿಯ ಆಗುತ್ತದೆ ಹೋಗು ಗಜವದನ ನಿನಗೆ ಸಕಲ ದೇವಗಣಗಳ ಆಶಿರ್ವಾದವಿದೆ
ನಿನ್ನ ಆದ್ನಿತಂದೆ ಇದೋ ಹೊರುಟೆ
ಶುಭಮಸ್ತು
ನಾನು ಹತ್ತು ತಲೆಯ ರಾವಣ ದಶಕಂಟಾ
ನಾನು ಮಹಾಪರಾಕ್ರಮಿ
ನನ್ನನ್ನು ಯದರಿಸೋರು ಯಾರು ಇಲ್ಲಾ ಇವ್ರಮ್ಮಾಂಡದಲ್ಲಿ
ಸಾವು
ಸಾವು
ನನ್ನದರು ಬರಲು ಇಮ್ಮೆಕ್ಟುವದು
ನನ್ನು ಹತ್ತು ತಲೆಗಳ ಉರುಳಿಸಿದರು
ನನ್ನದೆ ಎಲ್ಲಿರುವ ಅಮ್ರುತ ಕರಶಾ
ಮತ್ತೆ ಅದೆರ್ದವನ್ನು ಜಿವನ್ತವಾಗಿ ಸುತ್ತದೇ
ಇಗಾ ಹರ ಬಕ್ತನಾದ ಸಾರ್ತಗತಿಗೆ ವತ್ತು ನಿಡಿದಂತೆ
ಆ ಮಹಾಶಿವನು ನನ್ನೆ ಆತ್ಪಲಿಂಗವನ್ನು ಪ್ರಸಾಧಿಸಿರುವನ್ನು
ಇದರಿಂದ ನಾನು ಅಮರತ್ತುವನ್ನು ಪಳಿದೆಂತೆ ಸರಿ
ಇನ್ನಾರು ಇನ್ನಾರು ನನೆಗ ಸರಿಸಾಧಿ
ಇದೆನು ಮೂಡನ ಮನಿಯಲ್ಲಿ ಪಾವಿತ್ರತೆಯಿನ್ನನ್ನು ಸೂರಿದ್ದಾನೆ ಆಸೂರಿನ್ನು
ನೇಸರನ ನಿರ್ಗಮನ ಪಡುವಳ ತೆಂಕನ ಬಡಗಣಗಳ ಮೇಲೆ ತನ್ನ ಪ್ರಭಾವ ಬಿರಿ ಕೆಂದಾವರೆ ಬನ್ನತಾಳಿಗೆ
ಇದು ನನ್ನ ಸಂಧಯ ವಂದನಿಯ ಸಮಯ ಜೊತೆಗೆ ಶೋಚರ ವತ್ತಡ ಅಧಿಯಾಗಿದೆ
ಪವಿತ್ರ ಆತ್ಮಲಿಂಗ ಕರದಲ್ಲಿರುವಾಗ ಇದೆ ಎಲ್ಲಾ ಏಗೆ ಸಾಧ್ಯಾನ್ನು
ಹರನಾದ್ನೆ ಆತ್ಮಲಿಂಗ ಕೆಳಗಿಡಬಾರದು ಎಂದು
ಅದರೆ ಸುಚರ್ದ್ಭೂತನಾಗಿ ಸಂಧ್ಯಾ ವಂದನೆ ಮಾಡದಿರೆ ನನ್ನ ದಿನಕರ್ಮದ ತಪಕ್ಕೆ ಭಂಗಬಂದಂತೆ ಸರಿ
ಸುಚರ್ದ್ಭೂತನಾಗಿ ಸುಚರ್ದ್ಭೂತನಾಗಿ ಸರಿ
ಯಾರು ನಿನು ವಿಚಿತ್ರ ಪ್ರಾಣಿ ರಾವಣನಿಗೆ ಅದು ಜಗದೇಕ ವಿರನಿಗೆ ವಿಚಿತ್ರ ಪ್ರಾಣಿ
ನಿಸರಗದಲ್ಲಿ ನಿನ್ನಂತ ವಿಚಿತ್ರ ಪ್ರಾಣಿ ಬದುಕಿದ ಬಗೆಯಂತು ಇರುಡು ತಲೆ ಉಳ್ಳ ಪ್ರಾಣಿಗಳ ಜನನವನ್ನೆ ಇಪ್ರಕ್ರುತಿ ದಿಕ್ಕರಿಸುತ್ತಿರುವಾಗ ನಿನ್ನಂತ ಹತ್ತು ತಲೆ ಪ್ರಾ�
ವಿರಾಮಹಾಕ್ಕಿ ಮನೆಗೆ ಹರುಟ್ಟಿರುವಾಗ ನನ್ನದೆನು ಕೆಲ್ಸಾ ಇಲ್ಲಿ ನನ್ನ ಎಜಮಾನನ್ನು ಆಣತಿಯಂತೆ ಇಗೋವಗಳನ್ನು ಆತನ ಮನ ಸಿರಿಸಬಿಕು
ಕತ್ತಲೆ ನಿಲ್ಲಿತ್ತರೆ ಕ್ರೂರ ಮರುಗಗಳು ನಮ್ಮನ್ನು ಹರಿದುತ್ತಿಂದಾವು
ಅದು ಅವನ ಕರ್ತವೆಕ್ಕೆ ನಾನು ತಡೆವಡ್ಡಿದಂತೆ ಅಗುತ್ತದೆ
ಮತ್ತೆ ನನ್ನ ಕರ್ತವೆಕ್ಕೆ ತಡೆವಡ್ಡಿದರೆ ಸರಿಯೆ
ಎನು ಮಾನವಿಯತಿಯ ದ್ರಿಷ್ಟಿಯಂದ ನಿಲ್ಲಪ್ಪಾಯನ್ನು
ಒಹೋ ಮಾನವಿಯತಿ ಆಸರೆ ಆಯಿತು ನಾನು ನಿಲ್ಲೆ ನಿಂತಿರುತ್ತಿನೆ ಬಿಗಬಾ
ಬರಿಯ ನಿಲ್ಲುವ ಕರ್ತವೆವಲ್ಲ ಬಾಲಕಾ ಇದೋ ಇದು ಸಿರಿಯ ಕರದಲ್ಲಿ ಹಿಡಿದು ನಿಲ್ಲು
ಇದು ಆವಸಿರೆ ಇದು ಅದನ್ನೆ ಎಲ್ಲಾ ಕೇಳಬೇಡಾ ಇದರ ವಿಷೈ ವಿವರಿಸಿದರು ನಿನೆಗೆ ತಿಡಿಯಲ್ಲಾರದು ಇದು ಆತ್ಮಲ್ಲಿಂಗಾ ಇದನ್ನು ಕಿಳಗಿಡಬಾರದು ಇದು ಇದನ್ನಿತ್ತ ವರದಾತನ �
ಅಪ್ಪಣೆ ಅದಕ್ಕಾಗಿ ನಿನ್ನೆ ಕೈಗಿದನ್ನು ಹಸ್ತಾಂ ತಿರಿಸಿದ ಮೇಲೆ ದೈಮಾಡಿ ಕಿಳಗಿಡಬಾರದು
ಇದನು ಹೇಗೆ ಎಲ್ಲಿ ವರಗೆ ನಾನು ಹೊತ್ತು ನಿಲ್ಲಾಬಿಕು
ಅಗನ್ನದಿರು ಬಾಲಕಾ ದೈಮಾಡಿ ನಿಲ್ಲು
ವಿನಂತಿ ಅತ್ಯಾಯಿತು ತಾಯಿಲ್ಲಿ ಆತ್ಮಲಿಂಗ ಇದೋ ಸ್ವಿಕರಿಸು
ನೋಡಪ್ಪಾ ಅಂದಹಾಗಿ ನಿನ್ನೆ ಹೇಸರೆನು ರಾವಣಾ ಎಂದು
ಸರಿ ನೋಡು ರಾವಣಾ ರಾವಣಾ ರಾವಣಾ ರಾವಣಾ ಎಂದು ಮೂರು ಬಾರಿ ಕೊಗುತ್ತಿನೆ
ಅಷ್ಟರುಲಗಿ ನಿ ಬರದೆ ಹೋದರೆ ಇದು ಆತ್ಮಲಿಂಗ ನಿಲದ ಪಾಲು
ಇತ್ತನ ಮಾತಿಗೆ ವಪ್ಪದಿದ್ದರೆ ಇತ್ತನ ನನ್ನು ಅಪ್ಪಗೆಗೆ ನಿಲಲಾರಾ
ಆಯು ತಪ್ಪಾ ಹಾಗೆ ಆಗಲಿ ಇದು ಬಂದೆ ಶೋಜಾನ ವತ್ತಡಾ ವಿರೆ
ಶುಚರ್ ಭೋತನಾಯಿ ಸಂಧಿಯಾವಂದನೆ ಬೇಗ ತಿರಿಸು ರಾವಣಾ
ಬರುವೆ ಬಾಲಕಾ ಬೇಗ ಬರುವೆ
ಹೋಗು ಮಹಾಮೂರ್ಕಾ ಹೋಗು
ರಾವಣಾ ನನ್ನ ಪಿತನ ಆತ್ಮಲಿಂಗ ದಕ್ಕಿಸಿಕೊಂಡ ದಾನವಾ
ಇದು ನಿನಿಗೆ ಅರ್ಪಿತವಾಗದಂತ್ತೆ ಮಾಡುವದ ಕಲ್ಲವೆ ನಾನಿಲ್ಲಿಗೆ ತಾವಿಸಿದ್ದು
ಸಾರಿ ನಿನು ಶುಚ್ಚಿರ್ ಬೂತನಾಗಿ ಸಂಧ್ಯಾವನ್ನನಿ ಬೇಗಮುಗಿಸು
ನಿನ್ನ ಮಾತಿಗೆ ಒಪ್ಪಿಗೆ ಇದೆ
ಆದರಿ ನನುಗು ಅವಸರ ವಿದೆಯಿಂದು ನಿನ್ನ ಪ್ರಧ್ನೇಲ್ಲಿರಲಿ
ಇದೆ ಯೋ ಹುಡಗಾ ಇದೆ ಇದೋ ಸಮುತ್ರದಲ್ಲಿ ಮುಳಿಗಿ ಸಂಧ್ಯಾ ವಂದನಿಗೆ ಸಿದ್ಧನಾದೆ
ಮಾಗಿತ್ತರೆ ಸಂಧ್ಯಾ ವಂದನಿಗೆ ನರಕಳಿಗೆ ಮಾತ್ರಾ ಇದೆ
ಇದೋ ಇನ್ನುಮ್ಮೆ ನಿನ್ನೆ ಹೇಸರನ್ನು ಕೂಗಿದೆ ಓಯ್ ಓಯ್ ರಾವನಾ
ಆತ್ಮಲಿಂಗಾ ನನ್ನ ಕರದಲಿಯಿದೆ ಬೇಗಬಾ ಮೂರನೆ ಬಾರಿ ನಿನ್ನೆ ಹೇಸರನ್ನು ಕೂಗಿದೆ ಸಂಧ್ಯಾ ವಾಯಿತು
ಸಿವನೆ ನಿನ್ನೆ ನನ್ನು ಉಳಿಸು ಇದೋ ಬಂದೆ ಬಾಲಕಾ ಬಂದೆ
ಬರುವೇ ಬರುವೇ ಎಂತು ಲೇನು ಬಂಗಾರಕರ್ಗಿಸ್ತಿತ್ತಿರುವೇನು ಇದೋ ನಾ ಉಚ್ಚರಿಸಿದೆ ನಿನ್ನೆ ಹೇಸರನ್ನು ಮೂರನೆ ಬಾರಿ ಓಯ್ ರಾವನಾ
ಮೂರು ಬಾರಿ ಕೂಗಿಯೆ ಬಿಟ್ಟನಲ್ಲಾ ಇದೋ ಉಡಗನ ಉಡಗಾಟ ಇರಭೋದು ಆಯಿತು ಸಂಡಿಯಾ ವಂದನಿಗು ಮನನಿಲ್ಲದು ಬಂದೆ ಬಾಲಕಾ ಬಂದೆ
ಎಲವೋ ತಿಳಗೆಡಿ ಅನಾಹುತ ಮಾಡಿದಿಯಲ್ಲೋ ಅನಾಹುತ ಮಾಡಿದಿಯಲ್ಲೋ ನನ್ನು ನಿನ್ನು ಶಿರದ ಮೇಲೆ ಕುತ್ತಿ ಪಾತಾಳಕ್ಕೆ ಕಳಿಸಿವೇ
ಅಯೇ ಪಾರ್ವತಿ
ಅತ್ಮಲಿಂಗವೆ ಪರಶಿವನ ಆಣತಿಯಿಂತ ನಡೇಯಲಿಲ್ಲಾ ನಾನು
ಕ್ಷಮೇರಲ್ಲಿ
ಕ್ಷಮೇರಲ್ಲಿ ತಾಂದೇ
ನಿನ್ನ ಪಳದೆ ತಿರವೆ
ನಿನ್ನ ಪಳದೆ ತಿರವೆ
ಇಲ್ಲಾ ಇಲ್ಲಾ ಬಿಡಲಾರೆ ಆತ್ಮಲಿಂಗವೇ ಕರ್ಪೆ ತೂರು
ನನ್ನ ದಿಶೆರು
ರಾವಣ ಲಂಕಾ ಧಿಶರ್
ಪರಶುವನೆ ಪ್ರತಕ್ಷನಾದಿ ಆತಂದೆ
ಆತ್ಮಲಿಂಗಾ ಭೂಯಪಾಲಾಹಿತು
ಅನುಗ್ರೈಸಿ ಆಶ್ರಿಬದಿಸು ತಂದೇ ಎನ್ನ ತಪ್ಪುಗಳನ್ನು ಮನ್ನಿಸಿ
ಆತ್ಮಲಿಂಗವ ತಿರುಗಿಸಿ ಗೋವಿನ ಕಿವಿಯನ್ನಾಗಿಸಿದೆ ಎಲ್ಲ ರಾವಣ ಆದರು ನನ್ನ ಕರಗಳಲ್ಲಿ ಬಂದು ಸೇರುತ್ತಿಲ್ಲಾ ತಂದೇ
ರಾವಣ ಇನ್ನು ಆತ್ಮಲಿಂಗಾ ನಿನ್ನ ಕೈ ಸೇರಲಾರದು
ಆತ್ಮಲಿಂಗ ಕ್ಷೇತ್ರಾ ಗೋಕರಣ ಕ್ಷೇತ್ರವಾಗಿ ಭಕ್ತರ ಉದ್ಧಾರ ಮಾಡುತ್ತವೇ
ದಾನವನಿಂದಲು ಮಾನವ ಕಲ್ಯಾನವಾಗಿದೆ
ರಾವಣ ಚಿಂತಿಸದಿರು
ನಿನ್ನ ತಾಯಿ ಕೈಕಸಗೆ ಇಲ್ಲೇ ಬಂದು ಪೂಜಿಸಿ ಶಿವಸಾಯುಜ್ಯ ಪಡಿಯು ಅನ್ತಿ ತಿರಿಸು
ನಿನ್ನ ಹಾಗು ನಿನ್ನ ಮಾತೆ ಹಸರು ಅಜರಾಮರವಾಗಲಿ
ನಿಗೈದ ಗೋಕರಣ ಕ್ಷೇತ್ರ ಭೂಕೈ ಲಾಸವಾಗಲಿ
ಕೈಲಾಸಕ್ಕೆ ಸಾಗಳಿಯಂದು ತಮ್ಮ ಭಕ್ತಿ ಧಾರೆಯರೇವ ಭಕ್ತ ಕೋಟಿ
ಇಗೋಕರಣ ಕ್ಷೇತ್ರದಲ್ಲಿ ನಿಲಸಿರುವ ಆತ್ಮಲಿಂಗ ದರುಷನದಿಂದಲೇ ಕೈಲಾಸಕ್ಕಾಣು ಅನ್ತಾಗಳಿ
ಪುನಿತನ ಆದಪ್ಪಿ

Đang tải...
Đang tải...
Đang tải...
Đang tải...