ಬಿಮರತಿಯ ವಳಿಯ ಅವು ತುಪ್ಪಕಿಂದ ತಿಳಿಯ!
ಅದು ರಲ್ಗೆಯಿಂದ ವಳಿಯ ಅವು ತುಪ್ಪಕಿಂದ ತಿಳಿಯ!
ಬಿಮರತಿಯ ವಳಿಯ ಅವು ತುಪ್ಪಕಿಂದ ತಿಳಿಯ!
ಬಿಮರತಿಯ ವಳಿಯ ಅವು ತುಪ್ಪಕಿಂದ ತಿಳಿಯ!
ಪಿರದವರ ಬಿಮತವರಿನಲಿನ ನಾಮ ವಳಿಯ ಸವಿದಾರ ಅದಸಿ ಸನವಯಡಿದ ಹಾಣ ಮತ್ತುದ ವಳಿಯ!
ಗಾಗಿ ಬಂದ್ರೋ ಬಿಮನದಿಯ ದಡಿಯ ಅದಿವಿರ ಮಳಿಗೆ ರಾಯ ಜತ್ನೆ ಜಿತ್ತು ಚಕ್ಕರಾಯಾ!
ಬೇಮರದ್ದಿಯ ವಳಿಯ ತೋಪ್ಪಕಿಂದ ತಿಳಿಯ!
ಅದಾರ್ ವಳಗೆಯಿಂದ ವಳಿಯವೇ ತೋಪ್ಪಕಿಂದ ತಿಳಿಯ!
ಬೇಮರದ್ದಿಯ ವಳಿಯ ತೋಪ್ಪಕಿಂದ ತಿಳಿಯ!
ಜನಗನೇ ಜಾಡಿ ಹೇಸಿ ಕುಂತು ನಮ್ಮ ಗಡಿಯ!
ಬಂದ್ರೋ ಹೇಳದು ದಿಅತ್ತೆ ಹೇಳದು ಸಾಗಿ ನಡುದು ವಳಿಯ!
ಒಗ್ರಗನ್ನ ತಿರದು ಗುರು ವನೋಡಿ ಹಿಂತ ಪರಿಯ!
ಕೋಲ್ಮಿಂಚೆ ಹಡಿತ್ತ ಭಯಾ!
ಕಂಟಬಿರೆಯ ಬೀಮರತ್ಯ ಭಳಿಯ! ತುಪ್ಪಕಿಂತ ತಿಳಿಯ!
ರೋಳಗಿಸ್ ವಳಿಯ!
ಬೀಮರತ್ಯ ಭಳಿಯ! ತುಪ್ಪಕಿಂತ ತಿಳಿಯ!
ಎಟ್ಟುದಿನ ನಂತ್ತಾಯಿತ್ತು ಭಾರು ಮಣಿಂಗರಾಯಾ!
ಇಂಡಿನುಲಗೆ ಪುಂಡಿಯಿತ್ತು ಅಣ್ಣ ಚಕ್ಕರಾಯಾ!
ಗುರ್ವಿನ ಪಾದ ಹೇಡದು ದವುಡ ಮಣಿಂಗರಾಯಾ!
ನಿ ಗುರ್ವೆ ಶಲ್ಪ ತಡಿಯ!
ನಂತ್ತಾಯಿತ್ತು ಭಾರು ಮಣಿಂಗರಾಯಾ!
ಪುಂಡಿಯಿತ್ತು ಭಾರು ಮಾಂಗರಾಯಾ!
ಚಂದ್ರಭಾಗ ನದಿ ಧನ್ಡಿ ಮೇಲೆ ಜಕ್ಕಪ್ ಮಳಪ್ಪರು ಧನ್ಡಿ ಹಿಡಿದ ಹೊಂಟಿದ್ದು ರುದ್ರು ಅವತಾರ್ ತೊಟ್ಟಿದ್ದು..!
ಇಂಗೆ ಹೊಂಟನ್ತ ಸಮೈಯದಲ್ಲಿ ನದಿ ದಾಟ್ವೇಕಾ ಇತ್ತು..!
ಬಿಮಾ ನದಿ ಧನ್ಡಿ ಮೇಲೆ ಸಿರ್ತ್ ಮಾಳಿಂಗರೆ ಜಾಡಿ ಹಾಸಿದ್ದ ಜಾಡಿ ಮೇಲೆ ಕೊತ್ತು ಹರಿಗೋಳು ನಡಿಸಿದ ಗಂಗಿ ಮೇಲೆ ವಂಟಿದ್ದು..!
ಬಿಮಾ ನದಿ ನಟ್ಟನ್ನಡು ಹಳಿವಳಗ ಹರಿಗೋಳಿನ ನಾವು ಹಂಟಂಗೆ ಕಂಬಳಿ ಮೇಲೆ ಕೂತ್ತು ಹಂಟಿದ್ದು..!
ಆವಾಗ ಪಾತಾಳ ನೋಕದಲ್ಲಿ ತಪಸಿನ ಮಾಡದಿದ್ದ ಲಿಂಗ ಭಿರಾಣ ದೇವರಾ..!
ಒಕ್ಮಾರಿ ದೇವರ ಒರುಮಾರಿ ದೇವರ ಆವು ಉಗ್ರಗಳ ತಿರದನೋಡಿದ್ದು..!
ಕೈಳಾಸ್ ದೋಳಗ ಬುಮಿ ಆಕಾಷಿಕ್ಕೆ ಏಕಾಗಿ ಕೋಲುಮಿಚ್ಚ ಹೊಡದಿದ್ದು..!
ಕೋಲುಮಿಚ್ಚ ಹೊಡದನೋಡಿದ್ದು..!
ಕೋಲುಮಿಚ್ಚ ಹೊಡದನೋಡಿದ್ದು..!
ಕೋಲುಮಿಚ್ಚ ಹೊಡದನೋಡಿದ್ದು..!
ಕೋಲುಮಿಚ್ಚ ಹೊಡದನೋಡಿದ್ದು..!
ಕೋಲುಮಿಚ್ಚ ಹೊಡದನೋಡಿದ್ದು..!