ಬಳಿರೆ ಬಳಿರೆ ಭಂಡಾರಿ ದೇವಿ..!
ಎಲ್ಲ ಮಾತಾಯೆ..! ಭಕ್ತ ಜನರೆ ಕೈಯಿದು ಕಾಯೆ..!
ಬಳಿರೆ ಬಳಿರೆ ಭಂಡಾರಿ ದೇವಿ..! ಎಲ್ಲ ಮಾತಾಯೆ..! ಭಕ್ತ ಜನರೆ ಕೈಯಿದು ಕಾಯೆ..!
ಕೆಂಡ ದೂಡೆ ಕಂಗಳಲಿ ಕಾರುತಾ..!
ಭಂಡಾರ ಸಿರವನ್ ಚೇಂಡಾಡಿದೆನೆ..!
ಬಳಿರೆ ಬಳಿರೆ ಭಂಡಾರಿ ದೇವಿ..!
ಎಲ್ಲ ಮಾತಾಯೆ..! ಭಕ್ತ ಜನರೆ ಕೈಯಿದು ಕಾಯೆ..!
ಜೋಗುತ್ತಿ ವೇಶದಿ ರೂಪವ ತಾಳಿದಿ ಉಳಗಡ್ಡ ಬರನೇತಿ ನಲುಬಯಸಿದೆ..!
ಗರ್ಬಿನಿ ಬಯಕೆಯ್ಯ ನಿಕಿಸಿ ಕೊಳ್ಳಲು ಓರೆ ಗಳ್ಳು ಪಟ್ಟನಕ್ಕೆ ನಿನಡಿದೀ..!
ಪ್ರತಾಪರಾಯನ ಕೊರಲಲ್ಲಿ ನಿನ ಪಾದುಕೆ ಕಟ್ಟಿಸಿ ಮಯಿಮೆ ತೋರಿಸಿದೀ..!
ಬಳಿರೆ ಬಳಿರೆ ಬಂಡಾರಿ ದೇವಿ..! ಜಳ್ಳ ಮಾತಾಯೆ ಬಕ್ತ ಜನರಕೆ ಇಳಿದು ಕಾಯೆ..!
ಸುಂಬನಿ ಸುಂಬರ ಸಿರವನು ಕಡಿದು ಮೈಶಾತುರನ ಒಟ್ಟೆಯ ಭಗಿದು..!
ಬಂಡಾರಕ್ಕಸರ ತುಂಡು ತುಂಡುಮಡಿ ಕೆಂಡಮುಂದರ ರುಂದ ಚಿಂಡಾಡಿ..!
ಬಂಡಾರಿ ದೇವಿ ಬಂಡಾರಿ ದೇವಿ..!
ಕಾರ್ತಿಕ ರಾಜನ ರುಂದವ ಕಡಿಸಿ..!
ಕಟ್ಟೆಯ ಸಿಳಿ ಕರೂಳನು ತೆಗಿಸಿ..!
ಕಾರ್ತಿಕ ರಾಜನ ರೂದವ ಕಡಿಸಿ..!
ಕಟ್ಟೆಯ ಸಿಳಿ ಕರೂಳನು ತೆಗಿಸಿ..!
ರೂಡಕೆ ಕರೂಳನು ಚೌಡಿಕ ಮಾಡಿಸಿ..!
ತ್ರುಣಮ್ ತ್ರುಣಮ್ ಯನ್ದು ನಾದವ ಹೋರಡಿತಿ..!
ಜೋಗುತಿ ವೇಶದಿ ಹಾಡು ಹಾಡಿಸಿದ್ದ..!
ಜೋಗುತಿ ವೇಶದಿ ಹಾಡು ಹಾಡಿಸಿದ್ದ..!
ಜೋಗುತಿ ವೇಶದಿ ಹಾಡು ಹಾಡಿಸಿದ್ದ..!
ದರೆಯಲು ಸವದತ್ತಿ ಚೇತ್ರದಿ ನೆಲಸಿದು ಏಳು ಕೊಳ್ಳದಾಯಲ್ಲ ಮಳಾಗಿ..!
ಉದೋ ಉದೋ ಎಂದು ಭಕ್ತರು ನುಡಿಯುತ್ತೆ ಏಳು ಗುಡ್ಡದಲ್ಲಿ ನಡಿದರುತಾಯಿ..!
ಬಕ್ತರ ಬೇಡಿಕೆ ಇದೇರಿಸುತ್ತ ಜಗದಾಂಬೆಯಾಗಿ ಮೆರುದೇತಾಯಿ..!
ಬಾಡಿರೆ ಬಳಿರೆ ಬಂಡಾರಿ ದೇವಿ..!