ಬೆಟ್ಟಾದ ಮಿಯಾಗಾಳ ಮಲ್ಲಿಗೆ, ನಿ ಬೆಳೆಯಾದಿತ್ತ ಮಿಯಾಲೆ ಮಲ್ಲಿಗೆ
ಬೆಳೆಯಾದಿತ್ತ ಮಿಯಾಲೆ ಶಿವನ ಪಾದ ಸೇರಿಕು
ನಿ ಬೆಳೆಯಾದಿತ್ತ ಮಿಯಾಲೆ ಶಿವನ ಪಾದ ಸೇರಿಕು
ಬೆಳೆಯಾದಿತ್ತ ಮಿಯಾಲೆ ಮಲ್ಲಿಗೆ ನಿ ಬೆಳೆಯಾದಿತ್ತ ಮಿಯಾಲೆ ಮಲ್ಲಿಗೆ
ಬೆಳೆಯಾದಿತ್ತ ಮಿಯಾಲೆ ಶಿವನ ಪಾದ ಸೇರಿಕು
ಬೆಳೆಯಾ ತಿತ್ತಾಮೆಯ ರಶಿವನ್ನ ಪಾದ ಸೇರಿಕು
ಉದುರು ಉದುರು ಮಲ್ಲಿಗೆ ನೇ ಚದುರತೆ ರೋಕೇರೆ
ಮರಿಯಂಚಿ ನಾಸಿರೆ ಮಲ್ಲಿಗೆ
ಅವಳ ಕಡಗಾಲಿ ಗರಿಶಿನವು ಮಲ್ಲಿಗೆ
ಮರಿಯಂಚಿ ನಾಸಿರೆ ಮಲ್ಲಿಗೆ ಅವಳ ಕಡಗಾಲಿ ಗರಿಶಿನವು ಮಲ್ಲಿಗೆ
ಜನಕಿ ನೋಡ ಅವಳಾ ಕೇಡು ಗಣ್ಣ ಮಲ್ಲಿಗೆ
ಉದುರು ಉದುರು ಮಲ್ಲಿಗೆ ನೇ ಚದುರತೆ ರೋಕೇರೆ
ಮಲ್ಲಿಗೆ ನಿಪೆಳಿಯ ಅತಿಕ್ಕ ಮೆಲೆ ಮಲ್ಲಿಗೆ
ಮಲ್ಲಿಗೆ ನಾಸಿರೆ ಮಲ್ಲಿಗೆ ಅವಳ ಕಡಗಾಲಿ ಗರಿಶಿನವು ಮಲ್ಲಿಗೆ
ಮಲ್ಲಿಗೆ ನಾಸಿರೆ ಮಲ್ಲಿಗೆ ಅವಳ ಕಡಗಾಲಿ ಗರಿಶಿನವು ಮಲ್ಲಿಗೆ
ಮರೆತವರ ಮನೆಯ ಮುರಿವಳು ಮಲ್ಲಿಗೆ ಉದುರು ಮಲ್ಲಿಗೆ ನೇ ಚದುರತೆ ರೋಕೇರೆ
ಮಲ್ಲಿಗೆ ನಾಸಿರೆ ಮಲ್ಲಿಗೆ ಅವಳ ಕಡಗಾಲಿ ಮಲ್ಲಿಗೆ ನೇ ಚದುರೆ ರೋಕೇರೆ
ಮಲ್ಲಿಗೆ ನೇ ಚದುರೆ ರೋಕೇರೆ