ಬಾರೋ ಗಿಳೇಯ ಹೋಬ್ಬಳ್ಳಿ ಮತಕ
ಗುರುಸಿದ್ಧರೂಡನ್ನು ತರುಷನ ಪಡೆಯಾಕಾ
ಜಗವನು ಬೆಳಗಳು ಅವತರಿಸೀವನ್ನ ದೇವಮಲ್ಲಮ್ಮ ಗುರುಶಾನ್ತಪ್ಪರಾಕನ್ನ
ಯಲ್ಲರ ಬಾಳಲಿ ಸುಖ್ಷಾನ್ತಿ ತನ್ನ ಕತ್ತಲೆ ಕರಗಿಸಿ ಬೆಳಗಾಗಿ ನಿಂದಾ
ಬಾಳಲು ಗೆಳೆಯ ಹುಬಳ್ಳಿ ಮತ್ತಕಾ ಗುರುಶಿ ಘರೂಡನ್ನು ತರುಷನ ಪಡೆಯಾಕಾ
ಜಗದೊಳು ಸಾರಿದ ಅದ್ವೈತ ವೇದಾನ್ತ ಜಿವಜಿವರಲಿ ಶಿವನಿರುವ ಸಿಧಾನ್ತ
ಜಗದೊಳು ಸಾರಿದ ಅದ್ವೈತ ವೇದಾನ್ತ ಜಿವಜಿವರಲಿ ಶಿವನಿರುವ ಸಿಧಾನ್ತ
ಜಗದ ಜಿವರ ಸಲಹು ಅಧಿಮನ್ತ ಜಗದ ಜಿವರ ಸಲಹು ಅಧಿಮನ್ತ
ಅವರ್ಣನಿಯಕಿ ರುತಿ ಜಗದಿ ಶಾಶ್ವತಾ
ಬಾರೋಗೆಲೇಯ ಹುಬಳ್ಳಿ ಮತ್ತಕ ಗುರುಸಿದ್ಧರೂದನ್ನ ಟರುಷನ ಪಡೆಯಾಕಾ
ಜಾತಿ ಮತದ ಬ್ರಮೆಯನು ಬಿಡಿಸಿದ ಬಂಧುಗಳನ್ತೇ ಬೆರೆಯಲು ಕಳಿಸಿದ
ಜಾತಿ ಮತದ ಬ್ರಮೆಯನು ಬಿಡಿಸಿದ ಬಂಧುಗಳನ್ತೇ ಬೆರೆಯಲು ಕಳಿಸಿದ
ನಿರುತದಿ ಬೋಧಿಸಿ ಸರ್ವರು ಧರಿಸಿದ
ಜಿವನದ ಉದ್ದೇಶವ ತಿಳಿಸಿದ
ಬಾರೋಗೆಲೇಯ ಹುಬಳ್ಳಿ ಮತಕ ಗುರುಸಿದ ಧರೂಡನ್ನು ದರುಶನ ಪಡೆಯಾಕಾ
ನೋವಿಗೆ ಕುಗ್ಗದೇ ನಳಿವಿಗೆ ಹಿಗ್ಗದೇ ಪ್ರಾರಭ್ಯಾ ಕಳ್ಮಕೆ ಎದೆ ಗುನ್ದದೇ
ಎರುಪೇರಿಗೆ ವಿಚಲಿತ ನಾಗದೇ
ಧನ್ಯನಾಗುವ ತನಸ್ಮರಿಸುತಾ
ಬಾರೋಗೆಲೇಯ ಹುಬಳ್ಳಿ ಮತಕಾ
ಗುರುಸಿದ ಧರೂಡನ್ನು ದರುಶನ ಪಡೆಯಾಕಾ
ಮನದ ಕುರೂಡತೆಗೆ
ನಂಬಿ ಬಂದವಾಗೆ ಕೊಡುವ ಪುಣ್ಯದ ಹನ್ನಾ
ನಂಬಿ ಬಂದವಾಗೆ ಕೊಡುವ ಪುಣ್ಯದ ಹನ್ನಾ
ಬಾರೋಗೆಲೇಯ ಹುಬಳ್ಳಿ ಮತಕಾ ಗುರುಸಿದ ಧರೂಡನ್ನು ದರುಶನ ಪಡೆಯಾಕಾ